ನವದೆಹಲಿ: ಉತ್ತರ ಭಾರತವು ತೀವ್ರ ಚಳಿಯಿಂದಾಗಿ ತತ್ತರಿಸಿ ಹೋಗಿದೆ. ದೆಹಲಿಯ ಪಾಲಂನಲ್ಲಿ ಕನಿಷ್ಠ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್ಸ್ ದಾಖಲಾಗಿದ್ದರೇ, ಸಪ್ದರ್ಜಂಗ್ ನಲ್ಲಿ 5 ಡಿಗ್ರಿ ಕನಿಷ್ಛ ತಾಪಮಾನವನ್ನು ದಾಖಲಾಗಿದೆ.
ಇನ್ನೂ ಉತ್ತರಾಖಂಡ್ ನ ಹರಿದ್ವಾರದಲ್ಲಿಯೂ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುವುದರಿಂದ ಹರಿದ್ವಾರವನ್ನು ಮಂಜು ಆವರಿಸಿದೆ.
Uttarakhand | Fog engulfs Haridwar as the minimum temperature remains below 10 degrees Celcius pic.twitter.com/MNRTTpgSeO
— ANI UP/Uttarakhand (@ANINewsUP) December 26, 2022
ಪಂಜಾಬ್ ನ ಅಮೃತಸರದಲ್ಲಿ ಮಂಜು ಮತ್ತು ಶೀತ ತರಂಗ ಪರಿಸ್ಥಿತಿಗಳು ಇಂದು 6.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
Punjab | Fog and cold wave conditions in Amritsar as minimum temperature recorded at 6.5 degrees Celcius today pic.twitter.com/MHARXraXM4
— ANI (@ANI) December 26, 2022
ಉತ್ತರ ಭಾರತದ ಕೆಲವು ಭಾಗಗಳಲ್ಲಿ ಚಳಿ ಅಲೆಯು ಚಾಲ್ತಿಯಲ್ಲಿರುವ ನಡುವೆ, ದೆಹಲಿಯ ಪಾಲಂನಲ್ಲಿ ಕನಿಷ್ಠ ತಾಪಮಾನ 6.5 ಡಿಗ್ರಿ ಸೆಲ್ಸಿಯಸ್ ಮತ್ತು ಸಫ್ದರ್ಜಂಗ್ನಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
Amid cold wave prevailing in parts of northern India, Palam in Delhi records a minimum temperature of 6.5°C while Safdarjung records a minimum temperature of 5°C said IMD#ColdWave
— ANI (@ANI) December 26, 2022
‘ಮದ್ಯವ್ಯಸನಿ ಅಧಿಕಾರಿ’ಗಿಂತ ವ್ಯಸನಿಯಲ್ಲದ ‘ಆಟೋ ರಿಕ್ಷಾ’ ಚಾಲಕ, ಇಲ್ಲವೇ ‘ಕೂಲಿ ಕಾರ್ಮಿಕ’ ಉತ್ತಮ ವರ – ಕೇಂದ್ರ ಸಚಿವ
US blizzard: ಅಮೆರಿಕದ ಹಿಮಮಾರುತಕ್ಕೆ 31 ಬಲಿ, ವಿದ್ಯುತ್ ಕಡಿತ, ಸಂಚಾರ ಅಸ್ತವ್ಯಸ್ತ