ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ( 545 PSI Recruitment Scam ) ಭಾಗಿಯಾಗಿ, ಬಂಧಿತರಾಗಿದ್ದಂತ ಪ್ರಮುಖ ಆರೋಪಿಗಳಿಗೆ ಇಂದು ಕಲಬುರ್ಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2023 Election: ನಮ್ಮ ಸರ್ವೇ ಕ್ಲಿಯರ್, ನಾವು 136 ಸೀಟ್ ಗೆಲ್ಲುತ್ತೇವೆ, ಬಿಜೆಪಿ 60 ರಿಂದ 65 ಸ್ಥಾನ ಗೆಲುವು – DKS
ಇಂದು ಕಲಬುರ್ಗಿ ಹೈಕೋರ್ಟ್ ಗೆ ಆರೋಪಿಗಳಾದಂತ ರುದ್ರಗೌಡ ಪಾಟೀಲ್ ಹಾಗೂ ಮಹಾಂತೇಶ್ ಪಾಟೀಲ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದಂತ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
Job Alert: ‘310 ಪ್ರಾಂಶುಪಾಲ’ರ ಹುದ್ದೆಗೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
ಅಂದಹಾಗೇ 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹಲವರನ್ನು ಸಿಐಡಿ ಬಂಧಿಸಲಾಗಿತ್ತು. ಅದರಲ್ಲಿ ಪ್ರಮುಖ ಆರೋಪಿಗಳಾದಂತ ರುದ್ರಗೌಡ ಪಾಟೀಲ್ ಹಾಗೂ ಮಹಾಂತೇಶ್ ಪಾಟೀಲ್ ಅವರನ್ನು ಬಂಧಿಸಿತ್ತು. ಇವರಲ್ಲದೇ ಇನ್ನೂ ಅನೇಕ ಆರೋಪಿಗಳನ್ನು ಬಂಧಿಸಿತ್ತು.