ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ( Educational Institution ) ಕೆಲಸ ಮಾಡಲು, ಶಿಕ್ಷಕರ ಹುದ್ದೆಗೆ ( Teacher Jobs ) ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕೂಡಲೇ ಅನುಭವಿ ಶಿಕ್ಷಕರು ( Teacher ) ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
BIG NEWS: ‘ಆಶ್ರಯ ಮನೆ ಮಾಲೀಕ’ರಿಗೆ ಬಿಗ್ ಶಾಕ್: ವಾಸವಿಲ್ಲದೇ ಇದ್ದರೇ ‘ಆಶ್ರಯ ಮನೆ ರದ್ದು’
ಈ ಕುರಿತಂತೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರಿನಲ್ಲಿರುವಂತ “ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆ” ( The Florence Public School – CBSE ಶಾಲೆ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಪ್ರೌಢ ಶಾಲಾ ( High School ) ವಿಭಾಗದಲ್ಲಿ ಖಾಲಿ ಇರುವಂತ ಈ ಕೆಳಕಂಡ ಹುದ್ದೆಗಳಿಗೆ ಕೂಡಲೇ ಶಿಕ್ಷಕರು ಅರ್ಜಿ ( Teacher Recuritment Application ) ಸಲ್ಲಿಸುವಂತೆ ತಿಳಿಸಿದೆ.
BIGG NEWS: ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್; ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಹುದ್ದೆಯ ವಿವರ – ಇಂಗ್ಲೀಷ್ ಶಿಕ್ಷಕರು ( English Teacher ) – ಬಿಎ, ಬಿಎಡ್ ( B.A, B.Ed) ಇಲ್ಲವೇ ಎಂ.ಎ, ಬಿ.ಎಡ್ ( M.A, M.Ed )
ಊಟ ಮತ್ತು ವಸತಿ ಸೌಲಭ್ಯವಿದೆ – ದಿ ಪ್ಲೋರೆನ್ಸ್ ಪಬ್ಲಿಕ್ ಶಾಲೆಯಲ್ಲಿ (The Florence Public School )ಕರ್ತವ್ಯ ನಿರ್ವಹಿಸುವಂತ ಶಿಕ್ಷಕರಿಗೆ, ಶಾಲೆಯ ಕ್ಯಾಂಪಸ್ ನಲ್ಲಿಯೇ ( School Campus ) ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುತ್ತಿದೆ.
ನಾಳೆ ಸಂಜೆ 4 ಗಂಟೆಗೆ ನಟ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ – ಸಿಎಂ ಬೊಮ್ಮಾಯಿ
ವೇತನ – ಅನುಭವ ಹಾಗೂ ವಿದ್ಯಾರ್ಹತೆಯ ಆಧಾರದ ಮೇಲೆ ನೀಡಲಾಗುತ್ತದೆ. ಆಸಕ್ತ ಶಿಕ್ಷಕರೂ ಕೂಡಲೇ ಶಾಲೆಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೈಲಾರಪ್ಪ.ಟಿ, ಪ್ರಾಂಶುಪಾಲರು, ದಿ ಪ್ಲೋರೆನ್ಸ್ ಪಬ್ಲಿಕ್ ಸ್ಕೂಲ್. ಮೊಬೈಲ್ – 9900224470 ಅಥವಾ 9900038101 ಸಂಖ್ಯೆಗಳಿಗೆ ಸಂಪರ್ಕಿಸಿ, ಈ ಕೂಡಲೇ ಶಿಕ್ಷಕರು ಬೇಕಾಗಿರುವುದರಿಂದ ನಿಮಗೊಂದು ಸುವರ್ಣಾವಕಾಶವಿದೆ.