ಬೆಂಗಳೂರು: ಯುಪಿಎ ಸರ್ಕಾರ ( UPA Government ) ಸುಮಾರು 27 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಮೇಲೆ ತಂದಿತ್ತು, ಈಗ 5.6 ಕೋಟಿ ಭಾರತೀಯರನ್ನು ಮತ್ತೆ ಬಡತನಕ್ಕೆ ತಳ್ಳಿದೆ ‘ಪುಕ್ಕಲು ಗುರು’ವಿನ ಆಡಳಿತ. ಮೋದಿ ಗುಲಾಮಗಿರಿಯಲ್ಲೇ ಸ್ವರ್ಗ ಕಾಣುವ ಬಿಜೆಪಿ ನಾಯಕರು ( BJP Leader ) ಈ ಬಗ್ಗೆ ಮಾತಾಡುವರೇ? ಬಿಜೆಪಿಯ ಬಡತನದ ಕೊಡುಗೆ ನಿವಾರಿಸಲೆಂದೇ ನಮ್ಮ #BharatJodoYatra ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಹೇಳಿದೆ.
ಯುಪಿಎ ಸರ್ಕಾರ ಸುಮಾರು 27 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಮೇಲೆ ತಂದಿತ್ತು,
ಈಗ 5.6 ಕೋಟಿ ಭಾರತೀಯರನ್ನು ಮತ್ತೆ ಬಡತನಕ್ಕೆ ತಳ್ಳಿದೆ 'ಪುಕ್ಕಲು ಗುರು'ವಿನ ಆಡಳಿತ.
ಮೋದಿ ಗುಲಾಮಗಿರಿಯಲ್ಲೇ ಸ್ವರ್ಗ ಕಾಣುವ @BJP4Karnataka
ನಾಯಕರು ಈ ಬಗ್ಗೆ ಮಾತಾಡುವರೇ?ಬಿಜೆಪಿಯ ಬಡತನದ ಕೊಡುಗೆ ನಿವಾರಿಸಲೆಂದೇ ನಮ್ಮ #BharatJodoYatra pic.twitter.com/2WpHKu9pxv
— Karnataka Congress (@INCKarnataka) October 14, 2022
#PayCM ಬಸವರಾಜ ಬೊಮ್ಮಾಯಿ ಅವರೇ, ಹೈಕಮಾಂಡಿಗೆ ಕಾಣಿಕೆ ಕೊಡುವುದು ಬಿಜೆಪಿಯಲಿಲ್ಲ ಎಂದಿದ್ರಿ, “ದಿಲ್ಯಾಗೆ ರೊಕ್ಕ ಕೊಟ್ಟಕೊಂಡ ಬಂದಾರ ಬಿಜೆಪಿನ್ಯಾಗೆ” ಎಂದು ಯತ್ನಾಳ್ ನೇರವಾಗಿ ಆರೋಪಿಸಿದ್ದಾರೆ, ಇದರ ಬಗ್ಗೆ ಮಾತಾಡುವ ಧೈರ್ಯವಿದೆಯೇ? ರೊಕ್ಕ ಕೊಟ್ಟಿದ್ದನ್ನ ತನಿಖೆ ಮಾಡಲಿ ಎಂಬ ಯತ್ನಾಳ್ರ ಸವಾಲು ಸ್ವೀಕಸರಿಸುವ ದಮ್ಮು ತಾಕತ್ತು ಇದೆಯೇ ನಿಮಗೆ? ಎಂದು ಪ್ರಶ್ನಿಸಿದೆ.
#PayCM @BSBommai ಅವರೇ, ಹೈಕಮಾಂಡಿಗೆ ಕಾಣಿಕೆ ಕೊಡುವುದು ಬಿಜೆಪಿಯಲಿಲ್ಲ ಎಂದಿದ್ರಿ,
"ದಿಲ್ಯಾಗೆ ರೊಕ್ಕ ಕೊಟ್ಟಕೊಂಡ ಬಂದಾರ ಬಿಜೆಪಿನ್ಯಾಗೆ" ಎಂದು ಯತ್ನಾಳ್ ನೇರವಾಗಿ ಆರೋಪಿಸಿದ್ದಾರೆ, ಇದರ ಬಗ್ಗೆ ಮಾತಾಡುವ ಧೈರ್ಯವಿದೆಯೇ?
ರೊಕ್ಕ ಕೊಟ್ಟಿದ್ದನ್ನ ತನಿಖೆ ಮಾಡಲಿ ಎಂಬ ಯತ್ನಾಳ್ರ ಸವಾಲು ಸ್ವೀಕಸರಿಸುವ ದಮ್ಮು ತಾಕತ್ತು ಇದೆಯೇ ನಿಮಗೆ? pic.twitter.com/NYMuE4caxB
— Karnataka Congress (@INCKarnataka) October 14, 2022
#40percentsarkara ದ ಕಮಿಷನ್ ಬಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ! #PayCM ಎಂದಾಕ್ಷಣ ಉರಿದುರಿದು ಬೀಳುವ ಬಸವರಾಜ ಬೊಮ್ಮಾಯಿ ಅವರೇ, ಇದನ್ನು ನಿಮ್ಮ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕವನ್ನಾಗಿ ಮಾಡಿ ಎಂದು ಹೇಳಿದೆ.
#40percentsarkara ದ
ಕಮಿಷನ್ ಬಾರಕ್ಕೆ ಕುಸಿದ ನಿರ್ಮಾಣ ಹಂತದ ಕಾಮಗಾರಿ!#PayCM ಎಂದಾಕ್ಷಣ ಉರಿದುರಿದು ಬೀಳುವ @BSBommai ಅವರೇ, ಇದನ್ನು ನಿಮ್ಮ ಭ್ರಷ್ಟ ಸರ್ಕಾರದ ನೆನಪಿನ ಸ್ಮಾರಕವನ್ನಾಗಿ ಮಾಡಿ.#BharatJodoYatra pic.twitter.com/q3ySRC8azR— Karnataka Congress (@INCKarnataka) October 14, 2022
40% ಕಮಿಷನ್ ಲೂಟಿಗೆ ಸಾಕ್ಷಿಗಳ ಪಟ್ಟಿಗೆ ಕಲ್ಲಡ್ಕದ ಮೇಲ್ಸೇತುವೆ ಕಾಮಗಾರಿ ಮತ್ತೊಂದು ಸೇರ್ಪಡೆಯಾಗಿದೆ. ಬಾಗಿರುವ ಈ ಪಿಲ್ಲರ್ಗಾಗಿ ಹಾಕಿದ್ದ ಕಬ್ಬಿಣ #40PercentSarkara ದ ಭ್ರಷ್ಟಾಚಾರದ ಕತೆ ಹೇಳುತ್ತಿವೆ. #PayCM ಬಸವರಾಜ ಬೊಮ್ಮಾಯಿ ಅವರು ಇನ್ನೂ ದಾಖಲೆ, ಸಾಕ್ಷಿ ಕೇಳುತ್ತಾ ನಿಲ್ಲುವರೇ? ಈ ಭ್ರಷ್ಟಾಚಾರ ತೊಲಗಿಸಲೆಂದೇ #BharathJodoYatra ಎಂದಿದೆ.
40% ಕಮಿಷನ್ ಲೂಟಿಗೆ ಸಾಕ್ಷಿಗಳ ಪಟ್ಟಿಗೆ ಕಲ್ಲಡ್ಕದ ಮೇಲ್ಸೇತುವೆ ಕಾಮಗಾರಿ ಮತ್ತೊಂದು ಸೇರ್ಪಡೆಯಾಗಿದೆ.
ಬಾಗಿರುವ ಈ ಪಿಲ್ಲರ್ಗಾಗಿ ಹಾಕಿದ್ದ ಕಬ್ಬಿಣ #40PercentSarkara ದ ಭ್ರಷ್ಟಾಚಾರದ ಕತೆ ಹೇಳುತ್ತಿವೆ.#PayCM @BSBommai ಅವರು ಇನ್ನೂ ದಾಖಲೆ, ಸಾಕ್ಷಿ ಕೇಳುತ್ತಾ ನಿಲ್ಲುವರೇ?
ಈ ಭ್ರಷ್ಟಾಚಾರ ತೊಲಗಿಸಲೆಂದೇ#BharathJodoYatra pic.twitter.com/vZH4hm4E3N
— Karnataka Congress (@INCKarnataka) October 14, 2022
ಬಿಜೆಪಿ ಸರ್ಕಾರದ ಕಮಿಷನ್ ರಸ್ತೆ ಗುಂಡಿಗಳು, ನಮ್ಮ ಯಾತ್ರೆಯ ಧ್ಯೇಯಕ್ಕೆ ಅಡ್ಡಿಯಾಗಲಿಲ್ಲ ಕೆಸರಾಗಲಿ, ಗುಂಡಿಯಾಗಲಿ, ಹಳ್ಳವಾಗಲಿ ಎದೆಗುಂದದೇ ಸಾಗುತ್ತಿದೆ ನಮ್ಮ ಐಕ್ಯತಾ ಯಾತ್ರೆ ಎಂದು ತಿಳಿಸಿದೆ.
ಬಿಜೆಪಿ ಸರ್ಕಾರದ ಕಮಿಷನ್ ರಸ್ತೆ ಗುಂಡಿಗಳು,
ನಮ್ಮ ಯಾತ್ರೆಯ ಧ್ಯೇಯಕ್ಕೆ ಅಡ್ಡಿಯಾಗಲಿಲ್ಲ
ಕೆಸರಾಗಲಿ, ಗುಂಡಿಯಾಗಲಿ, ಹಳ್ಳವಾಗಲಿ
ಎದೆಗುಂದದೇ ಸಾಗುತ್ತಿದೆ ನಮ್ಮ ಐಕ್ಯತಾ ಯಾತ್ರೆ #BharatJodoYatra pic.twitter.com/4UFcSLKQfU— Karnataka Congress (@INCKarnataka) October 14, 2022