ದೆಹಲಿ : ಮುನಿಸಿಪಲ್ ಅಧಿಕಾರಿಗಳಂತೆ ಪೋಸ್ ಕೊಟ್ಟ ಇಬ್ಬರು ವ್ಯಕ್ತಿಗಳು ಡೆಲಿವರಿ ಏಜೆಂಟ್ನ ಬೈಕ್ ಕದಿಯಲು ಯತ್ನಿಸಿದ್ದು, ಸಮಯಕ್ಕೆ ಸರಿಯಾಗಿ ವ್ಯಕ್ತಿಯೊಬ್ಬರು
ಕಾಲೋನಿಯ ಗೇಟ್ ಹಾಕಿದ್ದು, ಖದೀಮರಲ್ಲಿ ಒಬ್ಬ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಕಲ್ಕಾಜಿ ಎಕ್ಸ್ಟೆನ್ಶನ್ನಲ್ಲಿರುವ ಕಾಲೋನಿಯೊಂದರಲ್ಲಿ ಈ ಘಟನೆ ನಡೆದಿದೆ. ತಾವು ಮುನಿಸಿಪಲ್ ಅಧಿಕಾರಿಗಳಂತೆ ಪೋಸ್ ಕೊಟ್ಟು ಒಳ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳು ಡೆಲಿವರಿ ಏಜೆಂಟ್ನ ಬೈಕ್ ಕದಿಯಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ವ್ಯಕ್ತಿಯೊಬ್ಬರು ಕೂಡಲೇ ಕಾಲೋನಿಯ ಗೇಟ್ ಹಾಕಿದ್ದು, ಖದೀಮರಲ್ಲಿ ಒಬ್ಬ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಎಸ್ಕೇಪ್ ಆಗಿದ್ದಾನೆ.
https://t.co/OzckR62C7n#Watch: Bike thieves caught on CCTV, Kalka Extension Delhi, thieves running away after stealing the bike of a courier boy, the guard closed the gate, the thieves hit the gate with the bike, the gate broke and one of them caught another run away #Viral pic.twitter.com/1SR6vhJxkg
— ViralVdoz (@viralvdoz) September 27, 2022
ಘಟನೆಯ ದೃಶ್ಯಾವಳಿಗಳು ಸಿಸಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BIGG BREAKING NEWS : ದೇಶದಲ್ಲಿ 5 ವರ್ಷ `PFI’ ನಿಷೇಧ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ| PFI BAN