Shocking : ‘ಲ್ಯಾಪ್‍ ಟಾಪ್’ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ‘ಡಿಟರ್ಜೆಂಟ್ ಬಾರ್’, ಮರು ಪಾವತಿಗೆ ನಿರಾಕರಿಸಿದ ‘Flipkart’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಆನ್‌ಲೈನ್ ಶಾಪಿಂಗ್ ಸೈಟ್‌ಗಳು (Online Shopping Sites) ಲಭ್ಯವಾದ ನಂತ್ರ ಶಾಪಿಂಗ್ ಮಾಡುವುದು ತುಂಬಾ ಸುಲಭ. ಅಂದ್ರೆ, ಹೆಚ್ಚು ಹೆಚ್ಚು ಜನರು ಆಘಾತಕ್ಕೊಳಗಾಗುತ್ತಿದ್ದಾರೆ. ಅವ್ರು ಒಂದು ಐಟಂ ಆರ್ಡರ್ ಮಾಡಿದ್ರೆ, ಮತ್ತೊಂದು ಐಟಂ ಬಂದಿರುತ್ತೆ. ಆಗಾಗ್ಗೆ ಗ್ರಾಹಕರು ತಮ್ಮ ಕಷ್ಟ ಮತ್ತು ನಷ್ಟಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸುತ್ತಾರೆ. ಇತ್ತೀಚೆಗಷ್ಟೇ ಗ್ರಾಹಕರೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಸಾಬೂನು ಬಂದಿದೆ ಎಂದು ಆರೋಪಿಸಿದ್ದಾರೆ. ಅಚ್ಚರಿ ಅನ್ನುವಂತೆ ಫ್ಲಿಪ್ ಕಾರ್ಟ್‍ ಸಂಸ್ಥೆ ಇದನ್ನ ನಿರಾಕರಿಸಿದ್ದು, ಮರು ಪಾವತಿಸಲು ನಿರಾಕರಿಸಿದೆ. … Continue reading Shocking : ‘ಲ್ಯಾಪ್‍ ಟಾಪ್’ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ‘ಡಿಟರ್ಜೆಂಟ್ ಬಾರ್’, ಮರು ಪಾವತಿಗೆ ನಿರಾಕರಿಸಿದ ‘Flipkart’