BIG NEWS: ʻಸೆಕೆಂಡ್ ಹ್ಯಾಂಡ್ ಫೋನ್ʼ ಖರೀದಿಸುವವರಿಗೆ ಜ. 1ರಿಂದ ಈ ಹೊಸ ನಿಯಮ ಕಡ್ಡಾಯ, ಅದೇನೆಂದು ಇಲ್ಲಿ ತಿಳಿಯಿರಿ! second hand phone

ದೆಹಲಿ: ನೀವು ಅಪರಿಚಿತರಿಂದ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದೀರಾ?. ಹಾಗಾದ್ರೆ, ಈ ವಿಷಯ ನಿಮ್ಮ ಗಮನದಲ್ಲಿರಲಿ. ಇವು ಕದ್ದ ಫೋನ್ ಆಗಿರಬಹುದು. ಅಥವಾ ನಕಲಿ ಮೊಬೈಲ್ ಆಗಿರಬಹುದು. ಇಂತಹ ಮೊಬೈಲ್ ಖರೀದಿಸಿದರೆ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬ ದೃಷ್ಟಿಯಿಂದ ಕದ್ದ ಮತ್ತು ಕಳೆದುಹೋದ ಸ್ಮಾರ್ಟ್‌ಫೋನ್‌ಗಳ ದುರುಪಯೋಗ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದೆ. ಹೌದು, ಜನವರಿ 1, 2023 ರಿಂದ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳು ಆ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ … Continue reading BIG NEWS: ʻಸೆಕೆಂಡ್ ಹ್ಯಾಂಡ್ ಫೋನ್ʼ ಖರೀದಿಸುವವರಿಗೆ ಜ. 1ರಿಂದ ಈ ಹೊಸ ನಿಯಮ ಕಡ್ಡಾಯ, ಅದೇನೆಂದು ಇಲ್ಲಿ ತಿಳಿಯಿರಿ! second hand phone