ಮಂಗಳೂರು : ಬಂಧಿತ ಮಂಗಳೂರು ಮೂಲದ ಪಿಎಫ್ಐ ನಾಯಕ ಮೊಹಮದ್ ಅಶ್ರಫ್ ( Mohammed Ashraff) ನನ್ನು ಅ,3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ 11 ನೇ ಎಸಿಎಂಎಂ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಅ. 3ರವರೆಗೆ ಮೊಹಮದ್ ಅಶ್ರಫ್ ( Mohammed Ashraff) ನನ್ನು ಅ,3 ರವರೆಗೆ ಕೆಜಿ ಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬಂಧಿತ ಮೊಹಮದ್ ಅಶ್ರಫ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಜೆಕಾರು ನಿವಾಸಿಯಾಗಿದ್ದು, ಮಂಗಳೂರು ನಗರದ ಕಂಕಣವಾಗಿಯಲ್ಲಿ ಆಶ್ರಫ್ ನೆಲೆಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿ ಮಟ್ಟದಲ್ಲಿ PFI ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದನು ಎನ್ನಲಾಗಿದೆ.
BIG NEWS: ನ.1ರಂದು ‘ಜೆಡಿಎಸ್ ಪಂಚರತ್ನ ಯಾತ್ರೆ’ ಆರಂಭ: ಅ.8 ರಂದು ‘ಜನತಾ ಮಿತ್ರ’ ಸಮಾರೋಪ – HDK