ಹೈದರಾಬಾದ್: ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್(Monkeypox) ಪ್ರಕರಣ ಪತ್ತೆಯಾಗಿದೆ. ತೆಲಂಗಾಣದ ವ್ಯಕ್ತಿಯಲ್ಲಿ ಈ ಶಂಕಿತ ಮಂಕಿಪಾಕ್ಸ್ ಪತ್ತೆಯಾಗಿದೆ.
ಮಂಕಿಪಾಕ್ಸ್ ದೇಶದಲ್ಲಿ ಒಂದೊಂದೇ ರಾಜ್ಯಕ್ಕೆ ನಿಧಾನವಾಗಿ ಕಾಲಿಡುತ್ತಿದೆ. ಇದೀಗ ತೆಲಂಗಾಣದ ವ್ಯಕ್ತಿಯೋರ್ವನಲ್ಲಿ ಶಂಕಿತ ಮಂಕಿಪಾಕ್ಸ್ ಲಕ್ಷಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಈ ಹಿಂದೆ, ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಇವರು ಜುಲೈ 6 ರಂದು ಕುವೈತ್ನಿಂದ ಹಿಂತಿರುಗಿದ್ದರು. ಇವರಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆ ಮುಂದುವರೆಸಲಾಗಿತ್ತು. ಈ ಬೆನ್ನಲ್ಲೇ, ಮತ್ತೊಂದು ಪ್ರಕರಣ ಪತ್ತೆಯಾಗಿದೆ.
ಬೆಲೆ ಏರಿಕೆ ಎಫೆಕ್ಟ್ : ಕಲ್ಯಾಣ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ವಿತರಣೆ
Big news: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಮತ್ತೆ ಸೋನಿಯಾ ಗಾಂಧಿಗೆ ಇಡಿ ಡ್ರಿಲ್