Big news:‌ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಮತ್ತೆ ಸೋನಿಯಾ ಗಾಂಧಿಗೆ ಇಡಿ ಡ್ರಿಲ್‌

ನವದೆಹಲಿ: ನ್ಯಾಷನಲ್ ಹೆರಾಲ್ಡ್(National Herald) ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರಿಗೆ ಇಂದು ಮತ್ತೆ ಇಡಿ ವಿಚಾರಣೆ ನಡೆಸಲಿದೆ. ನಿನ್ನೆ (ಮಂಗಳವಾರ) ನಡೆದ 2ನೇ ಸುತ್ತಿನ ವಿಚಾರಣೆಯಲ್ಲಿ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ನಂತ್ರ, ಮತ್ತೆ ನಾಳೆ(ಜುಲೈ 27, ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಹೀಗಾಗಿ ಇಂದೂ ಕೂಡ ಸೋನಿಯಾ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ನಿನ್ನೆ ಸೋನಿಯಾ ಗಾಂಧಿಗೆ … Continue reading Big news:‌ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಂದು ಮತ್ತೆ ಸೋನಿಯಾ ಗಾಂಧಿಗೆ ಇಡಿ ಡ್ರಿಲ್‌