ಕಠ್ಮಂಡು (ನೇಪಾಳ): ಇಂದು ಮುಂಜಾನೆ ನೇಪಾಳದಲ್ಲಿ 4.1 ತೀವ್ರತೆಯ ಭೂಕಂಪ(earthquake) ಸಂಭವಿಸಿದೆ.
ಇಂದು ಮುಂಜಾನೆ 5:52 ಕ್ಕೆ ನೇಪಾಳದ ನಾಗರ್ಕೋಟ್ನ 21 ಕಿಮೀ ದೂರದಲ್ಲಿ ಮತ್ತು 10.0 ಕಿಮೀ ಆಳದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ತಿಳಿಸಿದೆ.
ಇನ್ನೂ, ಭೂಕಂಪದಿಂದಾದ ಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
Shocking: ಬೈಸಿಕಲ್ಗೆ ಅಡ್ಡ ಬಂದ ಕಿವುಡ, ಹಾರ್ನ್ ಮಾಡಿದ್ರೂ ಪ್ರತಿಕ್ರಿಯಿಸದಕ್ಕೆ ಚಾಕುವಿನಿಂದ ಇರಿದು ಕೊಂದ ಬಾಲಕಿ
‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್