‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್

ಬೆಂಗಳೂರು: ಬಿಪಿಎಲ್ ಕಾರ್ಡ್ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ನಾಲ್ಕು ಚಕ್ರ ವಾಹನಗಳನ್ನು ಹೊಂದಿರುವಂತ ಬಿಪಿಎಲ್ ಪಡಿತರ ಚೀಟಿದಾರರ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಅಂತಹ ವ್ಯಕ್ತಿಗಳಿಗೆ ದಂಡವನ್ನು ಹಾಕೋದಕ್ಕಾಗಿ ಪಟ್ಟಿಯನ್ನು ತಯಾರಿಸುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಈ ಮೂಲಕ ನಾಲ್ಕು ಚಕ್ರಗಳ ವಾಹನ ಹೊಂದಿ, ಅಂತ್ಯೋದಯ ಆಹಾರ ಪಡಿತರ ಕಾರ್ಡ್ ಹೊಂದಿರೋರಿಗೆ ಶಾಕ್ ನೀಡೋದಕ್ಕೆ ಮುಂದಾಗಿದೆ. ನಾಲ್ಕು ಚಕ್ರ ಹೊಂದಿರುವಂತ ರಾಜ್ಯದ 12,584 ಪಡಿತರ ಚೀಟಿದಾರರಿಗೆ ಸರ್ಕಾರ ದಂಡ ಪಾವತಿಸುವಂತೆ ನೋಟಿಸ್ … Continue reading ‘ನಾಲ್ಕು ಚಕ್ರದ ವಾಹನ’ ಹೊಂದಿರುವವರಿಗೆ ಬಿಗ್ ಶಾಕ್: ‘ಬಿಪಿಎಲ್ ಕಾರ್ಡ್’ ಹೊಂದಿದ್ರೇ ದಂಡ ಫಿಕ್ಸ್