ಉತ್ತರ ಪ್ರದೇಶ: ಫತೇಪುರ್ ನಿವಾಸಿಯ ವ್ಯಕ್ತಿಯೊಬ್ಬರು ಹಂದಿಜ್ವರಕ್ಕೆ ತುತ್ತಾಗಿದ್ದಾರೆ. ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಕ್ತಿಯನ್ನು ರಾಮಬಾಬು ಎಂದು ಗುರುತಿಸಲಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
BIGG NEWS: ಅನಾರೋಗ್ಯ ಪೀಡಿತ ಇಬ್ಬರ ವಿದ್ಯಾರ್ಥಿಗಳ ಕನಸು ನನಸು; 2 ಗಂಟೆಗಳ ಕಾಲ IPS ಅಧಿಕಾರಿಗಳಾದ ಮಕ್ಕಳು
ಅವರು ಸುಮಾರು 10 ದಿನಗಳಿಂದ ಜ್ವರ, ನೆಗಡಿ, ಕೆಮ್ಮು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದರು.ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಲೋಕ್ ರಂಜನ್ ತಿಳಿಸಿದ್ದಾರೆ. ಕೂಡಲೇ ರಾಮಬಾಬು ಅವರ ಕುಟುಂಬವನ್ನ ಐಸೋಲೇಶನ್ ನಲ್ಲಿ ಇಡುವಂತೆ ಸೂಚಿಸಲಾಗಿದೆ. ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಜನದಟ್ಟಣೆಯ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ರಂಜನ್ ಸೂಚನೆ ನೀಡಿದ್ದಾರೆ.