ನವದೆಹಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ( Prime Minister Boris Johnson ) ಅವರ ಸ್ಥಾನಕ್ಕೆ ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಮತದಾನದಲ್ಲಿ ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ( Former British finance minister Rishi Sunak ) ಗೆಲುವು ಸಾಧಿಸಿದ್ದಾರೆ. ಶಾಸಕ ಕೆಮಿ ಬಡೆನೋಚ್ ಅವರನ್ನು ಸ್ಪರ್ಧೆಯಿಂದ ಹೊರಹಾಕಲಾಯಿತು.
ಪ್ರತಿ ಜಿಲ್ಲೆಯಲ್ಲೂ 5 ವರ್ಷಗಳಲ್ಲಿ ತಾಂತ್ರಿಕ ಶ್ರೇಷ್ಠತೆಯ ಕಾಲೇಜು ಸ್ಥಾಪನೆ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ
ಬ್ರಿಟನ್ ನಲ್ಲಿ ಪ್ರಧಾನಿ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಕಳೆದ ಮೂರು ಸುತ್ತಿನಲ್ಲಿಯೂ ಮುಂಚೂಣಿಯನ್ನು ಮಾಜಿ ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಕಾಯ್ದುಕೊಂಡಿದ್ದಾರೆ.
ಇಂದು ಹೊರಬಿದ್ದಂತ ನಾಲ್ಕನೇ ಸುತ್ತಿನಲ್ಲಿಯೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ನಾಲ್ಕನೇ ಸುತ್ತಿನಲ್ಲಿಯೂ ಅಗ್ರಸ್ಥಾನವನ್ನು ರಿಷಿ ಸುನಕ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ಗೆಲುವಿಗೆ ಸನಿಹದಲ್ಲಿದ್ದು, ಘೋಷಣೆಯೊಂದೇ ಬಾಕಿಯಾಗಿದೆ.
ಈ 8 ಅಪಾಯಕಾರಿ ಅಪ್ಲಿಕೇಶನ್ ಗಳು ನಿಮ್ಮ ಹಣ, ಡೇಟಾವನ್ನು ಕದಿಯುತ್ತವೆ.! ಕೂಡಲೇ ತೆಗೆದು ಹಾಕಿ | Dangerous Apps