ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 318.30 ಮಿಮಿ ಮಳೆಯಾಗಿದ್ದು, ಸರಾಸರಿ 45.47 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 537.20 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 16.80 ಮಿಮಿ., ಭದ್ರಾವತಿ 13.30 ಮಿಮಿ., ತೀರ್ಥಹಳ್ಳಿ 73.10 ಮಿಮಿ., ಸಾಗರ 74.10 ಮಿಮಿ., ಶಿಕಾರಿಪುರ 25.80 ಮಿಮಿ., ಸೊರಬ 41.50 ಮಿಮಿ. ಹಾಗೂ ಹೊಸನಗರ 73.70 ಮಿಮಿ. ಮಳೆಯಾಗಿದೆ.
ನಿಮ್ಮ ‘ನಿವೇಶ’ನ ಕೊಳ್ಳುವ ಆಸೆಗೆ ಇಲ್ಲಿದೆ ಅವಕಾಶ: ಇಲ್ಲಿ ‘ಕಡಿಮೆ ದರ’ದಲ್ಲಿ ‘ಸೈಟ್’ಗಳು ಲಭ್ಯ
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ಗಳಲ್ಲಿ: ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1791.65 (ಇಂದಿನ ಮಟ್ಟ), 50481.00 (ಒಳಹರಿವು), 2847.76 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1789.55. ಭದ್ರಾ: 186 (ಗರಿಷ್ಠ), 182.8 (ಇಂದಿನ ಮಟ್ಟ), 45180.00 (ಒಳಹರಿವು), 65654.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 161.10. ತುಂಗಾ: 588.24 (ಗರಿಷ್ಠ), 587.11 (ಇಂದಿನ ಮಟ್ಟ), 55632.00 (ಒಳಹರಿವು), 53723.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
Watch Video: ಈ ‘ಪುಟ್ಟ ಬಾಲಕಿ’ಯ ನಡೆ ಕಂಡು ನೆರೆದಿದ್ದವರೇ ಭಾವುಕ, ನೀರೂರಿದ ಕಣ್ಣು.! ಯಾಕೆ ಅಂತ ಈ ಸುದ್ದಿ ಓದಿ.!