ಲಕ್ನೋ(ಉತ್ತರ ಪ್ರದೇಶ): ಶಿಕ್ಷರೊಬ್ಬರಿಗೆ ವರ್ಗಾವಣೆ ಆದೇಶ ಬಂದ ನಂತ್ರ ಅವರು ಶಾಲೆಗೆ ವಿದಾಯ ಹೇಳಿ ಅಲ್ಲಿಂದ ಹೊರಡುತ್ತಿದ್ದಂತೆ ವಿದ್ಯಾರ್ಥಿಗಳು ಭಾವುಕರಾಗಿ, ಶಿಕ್ಷಕನನ್ನು ತಬ್ಬಿಕೊಂಡು ಅಳುತ್ತಿರುವ ದೃಶ್ಯವೊಂದು ಕಂಡುಬಂದಿದೆ.
ಶಿವೇಂದ್ರ ಸಿಂಗ್ ಅವರನ್ನು ನಾಲ್ಕು ವರ್ಷಗಳ ನಂತರ ಗುಡ್ಡಗಾಡು ಪ್ರದೇಶವಾದ ಚಂದೌಲಿಯ ರಾಯಗಢ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ವರ್ಗಾಯಿಸಲಾಯಿತು. ಈ ಕಾರಣದಿಂದ ಅವರು ನಾಲ್ಕು ವರ್ಷಗಳ ಹಿಂದೆ ಬಂದಂತಹ ಲಕ್ನೋದ ಶಾಲೆಯೊಂದಕ್ಕೆ ವಿದಾಯ ಹೇಳುವ ಸಂದರ್ಭ ಮಂಗಳವಾರ ಬಂದೇಬಿಡ್ತು.
#Chandauli: School students cried in farewell ceremony after #teacher‘s #uttarpradesh #transfer pic.twitter.com/s3UC00kfl3
— DHIRAJ DUBEY (@Ddhirajk) July 15, 2022
A Sikh teacher got transferred from a School in Budgam Kashmir
Students got so emotional that they started crying incessantly,
Such kind of emotional outburst is rare and unbelievable not to mention its mesmeric too,
I guess teachings of Nanak & Kirdaar a Khalsa can do magic. pic.twitter.com/rFdisTQ8Zi
— Harpreet Singh (@Shakkar_parra) July 1, 2022
ಇದರಿಂದ ಭಾವುಕ್ಕೊಳಗಾದ ವಿದ್ಯಾರ್ಥಿಗಳು ಶಿಕ್ಷಕನನ್ನು ತಬ್ಬಿಕೊಂಡು ಅಳುತ್ತಿರುವ ದೃಶ್ಯ ಎಂಥಹವರ ಕಣ್ಣಂಚಲ್ಲೂ ನೀರು ತರಿಸುತ್ತದೆ.
Breaking news: ಬಹುಭಾಷಾ ನಟ ʻಪ್ರತಾಪ್ ಪೋಥೆನ್ʼ ಚೆನ್ನೈನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆ
`ಅಬ್ಬು, ಅಮ್ಮಿ, ಬಿರಿಯಾನಿ’: 2ನೇ ತರಗತಿಯ ಪುಸ್ತಕದಲ್ಲಿ ʻಉರ್ದು ಪದʼಗಳ ಬಳಕೆಗೆ ಪೋಷಕರಲ್ಲಿ ಆಕ್ರೋಶ