Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಿಜೆಪಿ ಉಚ್ಛಾಟಿತ ಶಾಸಕರಾದ ST ಸೋಮಶೇಖರ್, ಶಿವರಾಂ ಹೆಬ್ಬಾರ್ ರಿಂದಲೂ ಅಡ್ಡ ಮತದಾನ?!

ಗೃಹಿಣಿಯರು, ಬ್ಯಾಚುಲರ್‌ಗಳಿಗೆ ಸಿಹಿ ಸುದ್ದಿ: ಪ್ರಿಸರ್ವೇಟಿವ್ಸ್ ಇಲ್ಲದ ರೆಡಿ ಚಟ್ನಿ, ಸಾಂಬಾರ್ ಬಿಡುಗಡೆ ಮಾಡಿದ ‘ಆಶೀರ್ವಾದ್

BIG NEWS : ಮಾಜಿ ಪತಿಯ ಆಸ್ತಿಯಿಂದ `ಜೀವನಾಂಶ’ ವಸೂಲಿ ಮಾಡಬಹುದು : ಹೈಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING NEWS: ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್ ಗುಣಮಟ್ಟ ಹೊಂದಿಲ್ಲ: ಲ್ಯಾಬ್ ರಿಪೋರ್ಟ್
KARNATAKA

SHOCKING NEWS: ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್ ಗುಣಮಟ್ಟ ಹೊಂದಿಲ್ಲ: ಲ್ಯಾಬ್ ರಿಪೋರ್ಟ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ರಾಜ್ಯದಲ್ಲಿ ಬಳಕೆಯಲ್ಲಿರುವಂತ 9 ಇಂಜೆಕ್ಷನ್ ಗುಣಮಟ್ಟ ಹೊಂದಿಲ್ಲ ಎಂಬಂತ ಆತಂಕಕಾರಿ, ಶಾಕಿಂಗ್ ಅಂಶ ಲ್ಯಾಬ್ ವರದಿಯಿಂದ ಬಹಿರಂಗವಾಗಿದೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗುಣಮಟ್ಟವಿಲ್ಲದ ಈ ಇಂಜೆಕ್ಷನ್ ಕೂಡಲೇ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಅಂದಹಾಗೇ ಈ ವರ್ಷ ಜನವರಿ 1ರಿದಂ ಫೆಬ್ರವರಿ 16ರ ನಡುವೆ ಹೊರ ರಾಜ್ಯಗಳಲ್ಲಿ ತಯಾರಾಗಿ ಕರ್ನಾಟಕಕ್ಕೆ ಪೂರೈಕೆಯಾಗಿರುವ ಔಷಧಗಳ 9 ಇಂಜೆಕ್ಷನ್ ಯೋಗ್ಯವಲ್ಲ ಎಂದು ರಾಜ್ಯ ಸರ್ಕಾರದ ಪ್ರಯೋಗಾಲಯಗಳಲ್ಲಿ ನಡೆದ ಗುಣಮಟ್ಟ ಪರೀಕ್ಷೆ ವರದಿಯಲ್ಲಿ ಸಾಬೀತಾಗಿದೆ.

ಯಾವೆಲ್ಲ ಔಷದಗಳು ಕಳಪೆ?

ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳ ಪೈಕಿ ಎರಡು ಬ್ಯಾಚ್ ನ ಇಂಜೆಕ್ಷನ್ ಗಳು ಆಂಟಿ ಬಯೋಟಿಕ್ ಆಗಿದ್ದು ವಾಂತಿ, ಬೇಧಿ ಸಂದರ್ಭದಲ್ಲಿ ನೀಡಲಾಗುತ್ತದೆ. ಇವಲ್ಲದೇ ನೋವು ನಿವಾರಕವಾಗಿ, ಬಳಲಿಕೆ ಮತ್ತು ನಿಶ್ಯಕ್ತಿಗೆ, ಕಿಡ್ನಿ ಸಮಸ್ಯೆ ಹೊಂದಿದವರಿಗೆ, ಹಾವು ಕಡಿತ, ವಿಷ ಸೇವನೆ ಸಂದರ್ಭದಲ್ಲಿ ನೀಡುವ ಇಂಜೆಕ್ಷನ್ ಗಳು ಕಳಪೆಯಾಗಿದ್ದಾವೆ.

BREAKING: ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್

ರಾಜ್ಯ ಸರ್ಕಾರದಿಂದ ‘KPSC ಪರೀಕ್ಷಾ ಅಕ್ರಮ’ ತಡೆಗೆ ಮಹತ್ವದ ಕ್ರಮ: ‘ನೀಲಿ ಪೆನ್’ ನಿಯಮ ಜಾರಿ

Share. Facebook Twitter LinkedIn WhatsApp Email

Related Posts

BREAKING : ಬಿಜೆಪಿ ಉಚ್ಛಾಟಿತ ಶಾಸಕರಾದ ST ಸೋಮಶೇಖರ್, ಶಿವರಾಂ ಹೆಬ್ಬಾರ್ ರಿಂದಲೂ ಅಡ್ಡ ಮತದಾನ?!

2 Mins Read

ಗೃಹಿಣಿಯರು, ಬ್ಯಾಚುಲರ್‌ಗಳಿಗೆ ಸಿಹಿ ಸುದ್ದಿ: ಪ್ರಿಸರ್ವೇಟಿವ್ಸ್ ಇಲ್ಲದ ರೆಡಿ ಚಟ್ನಿ, ಸಾಂಬಾರ್ ಬಿಡುಗಡೆ ಮಾಡಿದ ‘ಆಶೀರ್ವಾದ್

2 Mins Read

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

2 Mins Read
Recent News

BREAKING : ಬಿಜೆಪಿ ಉಚ್ಛಾಟಿತ ಶಾಸಕರಾದ ST ಸೋಮಶೇಖರ್, ಶಿವರಾಂ ಹೆಬ್ಬಾರ್ ರಿಂದಲೂ ಅಡ್ಡ ಮತದಾನ?!

ಗೃಹಿಣಿಯರು, ಬ್ಯಾಚುಲರ್‌ಗಳಿಗೆ ಸಿಹಿ ಸುದ್ದಿ: ಪ್ರಿಸರ್ವೇಟಿವ್ಸ್ ಇಲ್ಲದ ರೆಡಿ ಚಟ್ನಿ, ಸಾಂಬಾರ್ ಬಿಡುಗಡೆ ಮಾಡಿದ ‘ಆಶೀರ್ವಾದ್

BIG NEWS : ಮಾಜಿ ಪತಿಯ ಆಸ್ತಿಯಿಂದ `ಜೀವನಾಂಶ’ ವಸೂಲಿ ಮಾಡಬಹುದು : ಹೈಕೋರ್ಟ್ ಮಹತ್ವದ ತೀರ್ಪು

​ಎನ್‌ಟಿಎ ಪರೀಕ್ಷಾ ಅಕ್ರಮಗಳಿಗೆ ಸಂಸದೀಯ ಸಮಿತಿ ತರಾಟೆ: ನಿರ್ದಿಷ್ಟ ಕಾಲಮಿತಿಯೊಳಗೆ ಸುಧಾರಣಾ ವರದಿ ನೀಡಲು ಗಡುವು!

State News
KARNATAKA

BREAKING : ಬಿಜೆಪಿ ಉಚ್ಛಾಟಿತ ಶಾಸಕರಾದ ST ಸೋಮಶೇಖರ್, ಶಿವರಾಂ ಹೆಬ್ಬಾರ್ ರಿಂದಲೂ ಅಡ್ಡ ಮತದಾನ?!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ವಿಧಾನಪರಿಷತ್ತಿನ 7 ಸ್ಥಾನಗಳ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಂಗಳೂರಿನ ವಿಧಾನಸೌಧದ…

ಗೃಹಿಣಿಯರು, ಬ್ಯಾಚುಲರ್‌ಗಳಿಗೆ ಸಿಹಿ ಸುದ್ದಿ: ಪ್ರಿಸರ್ವೇಟಿವ್ಸ್ ಇಲ್ಲದ ರೆಡಿ ಚಟ್ನಿ, ಸಾಂಬಾರ್ ಬಿಡುಗಡೆ ಮಾಡಿದ ‘ಆಶೀರ್ವಾದ್

BREAKING : ಜೆಡಿಎಸ್ ಗೆ ಬಿಗ್ ಶಾಕ್ : ಜಿಟಿ ದೇವೇಗೌಡರಿಂದ ಅಡ್ಡ ಮತದಾನ?!

BREAKING : ಬೆಂಗಳೂರಲ್ಲಿ ಮತ್ತೊಂದು ಕಾಂಪೌಂಡ್ ದುರಂತ : ಗೋಡೆ ಕುಸಿದು 5 ವರ್ಷದ ಬಾಲಕ ಸಾವು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.