ಬೆಳಗಾವಿ: ಯೂಟ್ಯೂಬ್ ಚಾನಲ್ ಗಳನ್ನು ( YouTube Channel ) ಮಾಧ್ಯಮಗಳೆಂದು ಪರಿಗಣಿಸಲಾಗದು. ಆದ್ದರಿಂದ ಈ ಚಾನಲ್ ಗಳ ಪ್ರತಿನಿಧಿಗಳು ಸರ್ಕಾರಿ ಕಚೇರಿ( Government Office ), ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ( Belagavi DC ) ಆದೇಶಿಸಿದ್ದಾರೆ.
ಉದ್ಯೋಗ ವಾರ್ತೆ: ಸೆ.1ರಿಂದ 20ರವರೆಗೆ ಹಾವೇರಿ ನಗರದಲ್ಲಿ ‘ಅಗ್ನಿಪಥ್ ನೇಮಕಾತಿ’ಗೆ Rally | Job Alert
ಈ ಕುರಿತಂತೆ ಮಾದ್ಯಮ ಪ್ರಕಟಣೆ ಹೊರಡಿಸಿರುವಂತ ಅವರು, ಜಿಲ್ಲಾಧಿಕಾರಿಗಳ ಮಾದ್ಯಮ ಸಭೆಯಲ್ಲಿ ಯೂಟ್ಯೂಬ್ ಚಾನಲ್ ಗಳನ್ನು ಬ್ಯಾನ್ ಮಾಡಲಾಗಿದ್ದು, ಅಂತವರಿಗೆ ಸರ್ಕಾರಿ ಕಾರ್ಯಕ್ರಮಗಳಿಗೆ, ಮಾದ್ಯಮ ಸಭೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
BIG NEWS: ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ಧರಾಮಯ್ಯಗೆ ಪಶ್ಚಾತಾಪವಾಗಿದೆ – ಬಾಳೆಹೊನ್ನೂರು ಶ್ರೀ
ಇನ್ನೂ ಯೂಟ್ಯೂಬ್ ಚಾನಲ್ ಗಳನ್ನು ಅಧಿಕೃತ ಮಾದ್ಯಮ ಸಂಸ್ಥೆಗಳೆಂದು ಪರಿಗಣಿಸಲಾಗುವುದಿಲ್ಲ. ಅನಧಿಕೃತ ಪತ್ರಕರ್ತರು. ಸರ್ಕಾರಿ ಕಚೇರಿಗಳಿಗೆ ತೆರಳಿ, ಅಧಿಕಾರಿಗಳಿಗೆ ಕಿರುಕುಳ ನೀಡುವ ಪ್ರಕರಣಗಳು ಕಂಡು ಬಂದರೇ, ತಮಗೆ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದ್ದಾರೆ.