Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಚ್ಚರಿ ಎನಿಸಿದರೂ ನಂಬಲೇಬೇಕು : ಇಲ್ಲಿ ಕೇವಲ 150 ರೂ. ಸಿಗುತ್ತೆ ರೇಷ್ಮೆ ಸೀರೆ.!

22/04/2026 10:34 AM

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

22/04/2026 10:26 AM

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ಕೇವಲ ನೈಟಿ ಹಾಕಿದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ, ಆರೋಪಿ ಅರೆಸ್ಟ್!

22/04/2026 10:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ನು ತೆನೆಹೊತ್ತ ಮಹಿಳೆ ‘ಪೆನ್ ಡ್ರೈವ್’ ಹೊರಬೇಕಾಗುತ್ತೆ : HDK ಹೇಳಿಕೆಗೆ ಸಂಸದ ಡಿಕೆ ಸುರೇಶ್ ವ್ಯಂಗ್ಯ
KARNATAKA

ಇನ್ನು ತೆನೆಹೊತ್ತ ಮಹಿಳೆ ‘ಪೆನ್ ಡ್ರೈವ್’ ಹೊರಬೇಕಾಗುತ್ತೆ : HDK ಹೇಳಿಕೆಗೆ ಸಂಸದ ಡಿಕೆ ಸುರೇಶ್ ವ್ಯಂಗ್ಯ

By kannadanewsnow0502/05/2024 12:55 PM

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ಕುಟುಂಬ 420 ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್ ದೇವೇಗೌಡರ ಆಸ್ತಿ ಈಗ ಪೆನ್ ಡ್ರೈವ್ ಆಗಿದೆ ಇನ್ನು ಮುಂದೆ ತೆನೆ ಹೊತ್ತ ಮಹಿಳೆ ಪೆನ್ ಡ್ರೈ ಬರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಮ್ಮನ್ನು 420 ಎಂದು ಕರೆದಿದ್ದಾರೆ.ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ಅವರ ಕುಟುಂಬ, ಅಭಿಮಾನಿಗಳಿಗೆ ಬೇಸರ ಆಗಬಹುದು. ದೇವೇಗೌಡರ ಕುಟುಂಬದ ಆಸ್ತಿ ಪೆನ್​ಡ್ರೈವ್​ ಎಂದು ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬದ ಆಸ್ತಿ ಪೆನ್​​ಡ್ರೈವ್ ಆಗಿದೆ. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ. ಇದು ಪೆನ್​​ಡ್ರೈವ್ ಕುಟುಂಬ.ಪೆನ್​ಡ್ರೈವ್​​ ಬಿಡುಗಡೆ ಮಾಡಿದ್ದು ಅವರದೇ ಮೈತ್ರಿ ಪಾರ್ಟರ್ನರ್​. ಅವರ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿಗೆ ಧೈರ್ಯ ಇಲ್ಲ. ಹಾಗಾಗಿ ನಮ್ಮ ಮೇಲೆ ಮಾತನಾಡುತ್ತಿದ್ದಾರೆ ಎಂದರು.

Share. Facebook Twitter LinkedIn WhatsApp Email

Related Posts

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

22/04/2026 10:26 AM2 Mins Read

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ಕೇವಲ ನೈಟಿ ಹಾಕಿದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ, ಆರೋಪಿ ಅರೆಸ್ಟ್!

22/04/2026 10:14 AM1 Min Read

BREAKING : ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ : ಅಮೇರಿಕಾ ಮಹಿಳೆಯ ಮೇಲೆ ಹೋಂ ಸ್ಟೇ ನೌಕರನಿಂದ ಲೈಂಗಿಕ ದೌರ್ಜನ್ಯ!

22/04/2026 10:08 AM1 Min Read
Recent News

ಅಚ್ಚರಿ ಎನಿಸಿದರೂ ನಂಬಲೇಬೇಕು : ಇಲ್ಲಿ ಕೇವಲ 150 ರೂ. ಸಿಗುತ್ತೆ ರೇಷ್ಮೆ ಸೀರೆ.!

22/04/2026 10:34 AM

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

22/04/2026 10:26 AM

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ಕೇವಲ ನೈಟಿ ಹಾಕಿದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ, ಆರೋಪಿ ಅರೆಸ್ಟ್!

22/04/2026 10:14 AM

BREAKING : ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ : ಅಮೇರಿಕಾ ಮಹಿಳೆಯ ಮೇಲೆ ಹೋಂ ಸ್ಟೇ ನೌಕರನಿಂದ ಲೈಂಗಿಕ ದೌರ್ಜನ್ಯ!

22/04/2026 10:08 AM
State News
KARNATAKA

ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿ

By kannadanewsnow5722/04/2026 10:26 AM KARNATAKA 2 Mins Read

ಅನೇಕ ಪೋಷಕರಿಗೆ ತಮ್ಮ ಮಕ್ಕಳು ಆಟವಾಡುತ್ತಾ ಮಣ್ಣು, ಸುಣ್ಣ ಅಥವಾ ಗೋಡೆಯ ಪಕಳೆಯನ್ನು ತಿನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ. ವೈದ್ಯಕೀಯ…

SHOCKING : ಬೆಳಗಾವಿಯಲ್ಲಿ ಘೋರ ಕೃತ್ಯ : ಕೇವಲ ನೈಟಿ ಹಾಕಿದಕ್ಕೆ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ, ಆರೋಪಿ ಅರೆಸ್ಟ್!

22/04/2026 10:14 AM

BREAKING : ರಾಜ್ಯದಲ್ಲಿ ಮತ್ತೊಂದು ಹೀನ ಕೃತ್ಯ : ಅಮೇರಿಕಾ ಮಹಿಳೆಯ ಮೇಲೆ ಹೋಂ ಸ್ಟೇ ನೌಕರನಿಂದ ಲೈಂಗಿಕ ದೌರ್ಜನ್ಯ!

22/04/2026 10:08 AM

BIG NEWS : ನಿಧಾನವಾಗಿ ಬರಿದಾಗುತ್ತಿರುವ ತುಂಗಭದ್ರಾ ಜಲಾಶಯ : 4 ಜಿಲ್ಲೆಯ ಜನರಲ್ಲಿ ಬರಗಾಲದ ಆತಂಕ ಸೃಷ್ಟಿ!

22/04/2026 10:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.