ಮೈಸೂರು: ಜಿಲ್ಲೆಯ ಸಾತಗಳ್ಳಿ ಬಸ್ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆಯೊಬ್ಬಳು ಮಚ್ಚು ಹಿಡಿದು ಬಂದ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡ ಶಫಿ ಪತ್ನಿ ಈ ಕೃತ್ಯ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
BIGG NEWS: ರಾಯಚೂರಿನಲ್ಲಿ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪತ್ತೆ; ಪೋಷಕರಲ್ಲಿ ಆತಂಕ
ಬಸ್ ಡಿಪೋ ಜಾಗವನ್ನು ಶಫಿ ಬಾಡಿಗೆಗೆ ಪಡೆದಿದ್ದನು. ಬಾಡಿಗೆ ಪಡೆದ ಜಾಗದಲ್ಲಿ ಶಫಿ ಕಾಲೇಜು ನಡೆಸುತ್ತಿದ್ದ. ಆದರೆ ಶಫಿ 1 ಕೋಟಿ 80 ಲಕ್ಷ ರೂ. ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದ್ದ. ಶಫಿ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ನೀಡಿದ್ದರು. ಇದರಿಂದ ಶಫಿ ಹಾಗೂ ಆತನ ಪತ್ನಿ ಆಕ್ರೋಶಗೊಂಡು ಮಚ್ಚು ಹಿಡಿದು ಡಿಪೋಗೆ ಬಂದಿದ್ದರು.