ಬೆಂಗಳೂರು: ವಿದೇಶಗಳಿಂದ ಅಡಿಕೆ ರಫ್ತು ಮಾಡಿಕೊಂಡು ದೇಶದ ರೈತರ ಹೊಟ್ಟೆಯ ಮೇಲೆ ಬರೆ ಎಳೆದವರು, ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವರೇ? ಬಸವರಾಜ ಬೊಮ್ಮಾಯಿಯವರೇ, ಅಡಿಕೆಯು ಕ್ಯಾನ್ಸರ್ಕಾರಕ ಎಂಬ ಆರೋಪದಿಂದ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕುತ್ತೇವೆಂದು ಎಂದು ಹೇಳಿದ್ದು ನೆನಪಿದಿಯೇ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ವಿದೇಶಗಳಿಂದ ಅಡಿಕೆ ರಫ್ತು ಮಾಡಿಕೊಂಡು ದೇಶದ ರೈತರ ಹೊಟ್ಟೆಯ ಮೇಲೆ ಬರೆ ಎಳೆದವರು, ಅಡಿಕೆ ಬೆಳೆಗಾರರ ಪರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವರೇ?@BSBommai ರವರೇ, ಅಡಿಕೆಯು ಕ್ಯಾನ್ಸರ್ಕಾರಕ ಎಂಬ ಆರೋಪದಿಂದ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕುತ್ತೇವೆಂದು ಎಂದು ಹೇಳಿದ್ದು ನೆನಪಿದಿಯೇ?#NimHatraIdyaUttara #SayCM pic.twitter.com/r3GAtpRg6a
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 19, 2022
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಸರ್ಕಾರಿ ಶಾಲಾ ಮಕ್ಕಳ ಪೋಷಕರ ಬಳಿ ಚಂದ ಎತ್ತುವವರು, 3000 ಕೋಟಿ ವಿದ್ಯಾರ್ಥಿ ವೇತನ ನೀಡಲು ಸಾಧ್ಯವೇ? ಬಸವರಾಜ ಬೊಮ್ಮಾಯಿ ಅವರೇ 3000 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನ್ ರಾಮ್ ವಿದ್ಯಾರ್ಥಿ ವೇತನ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದು ನೆನಪಿದಿಯೇ? ಬಡ ವಿದ್ಯಾರ್ಥಿಗಳು ತಮ್ಮ ಹಕ್ಕುನ್ನು ಕೇಳುತ್ತಿದ್ದಾರೆ ಎಂದಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳ ಪೋಷಕರ ಬಳಿ ಚಂದ ಎತ್ತುವವರು, 3000 ಕೋಟಿ ವಿದ್ಯಾರ್ಥಿ ವೇತನ ನೀಡಲು ಸಾಧ್ಯವೇ?@BSBommai ಅವರೇ 3000 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನ್ ರಾಮ್ ವಿದ್ಯಾರ್ಥಿ ವೇತನ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದು ನೆನಪಿದಿಯೇ?
ಬಡ ವಿದ್ಯಾರ್ಥಿಗಳು ತಮ್ಮ ಹಕ್ಕುನ್ನು ಕೇಳುತ್ತಿದ್ದಾರೆ!#NimHatraIdyaUttara #SayCM pic.twitter.com/MdNSLl5KSQ
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 18, 2022
ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡದವರು, ಬೀದಿ ವ್ಯಾಪಾರಿಗಳ ಮೇಲೆ GST ಬರೆ ಎಳೆದವರು ಇನ್ನು ವ್ಯಾಪಾರಕ್ಕಾಗಿ 100 ಕೋಟಿ ನೀಡುವರೇ? ಬಸವರಾಜ ಬೊಮ್ಮಾಯಿ ಅವರೇ, ಮಹಿಳೆಯರು ಸಣ್ಣ ಉದ್ಯಮ ಪ್ರಾರಂಭಿಸಲು 100 ಕೋಟಿ ಯೋಜನೆ ಸ್ಥಾಪಿಸುತ್ತೇವೆ ಎಂದು ಹೇಳಿದ್ದು ನೆನಪಿದಿಯೇ? ಮಹಿಳೆಯರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡದವರು,
ಬೀದಿ ವ್ಯಾಪಾರಿಗಳ ಮೇಲೆ GST ಬರೆ ಎಳೆದವರು
ಇನ್ನು ವ್ಯಾಪಾರಕ್ಕಾಗಿ 100 ಕೋಟಿ ನೀಡುವರೇ?@BSBommai ಅವರೇ, ಮಹಿಳೆಯರು ಸಣ್ಣ ಉದ್ಯಮ ಪ್ರಾರಂಭಿಸಲು 100 ಕೋಟಿ ಯೋಜನೆ ಸ್ಥಾಪಿಸುತ್ತೇವೆ ಎಂದು ಹೇಳಿದ್ದು ನೆನಪಿದಿಯೇ?ಮಹಿಳೆಯರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ!#NimHatraIdyaUttara #SayCM pic.twitter.com/2LjtK9aWcc
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) December 17, 2022