Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕಟ್ಟಡದ 3ನೇ ಮಹಡಿಯಿಂದ ಬಿದ್ದು ‘SSLC’ ವಿದ್ಯಾರ್ಥಿ ಆತ್ಮಹತ್ಯೆ!

16/02/2026 10:05 AM

BIG NEWS : ಶಿವರಾತ್ರಿ ಜಾಗರಣೆಗೆ ಹೋಗಿದ್ದವರಮನೆಗೆ ಮನೆಯಲ್ಲಿ ದರೋಡೆ : ನಗದು, ಚಿನ್ನಾಭರಣ ಬೆಳ್ಳಿಯ ವಸ್ತು ಕಳ್ಳತನ

16/02/2026 9:59 AM

JOB ALERT : ಪರೀಕ್ಷೆಗಳಿಲ್ಲದೆ ಆಧಾರ್ ಕೇಂದ್ರಗಳಲ್ಲಿ 252 ಹುದ್ದೆಗಳ ನೇಮಕಾತಿ : `ITI, 10, 12 ತರಗತಿ ಪಾಸಾದವರಿಗೆ ಅವಕಾಶ

16/02/2026 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದಲ್ಲೇ ಅತಿ ಹೆಚ್ಚು ‘ಸಂಬಳ’ ಪಡೆಯುವ ‘ಸಿಎಂ’ ಯಾರು.? ಎಲ್ಲರಿಗಿಂತ ಕಮ್ಮಿ ಯಾರಿಗೆ.? ಇಲ್ಲಿದೆ, ಡಿಟೈಲ್ಸ್
INDIA

ದೇಶದಲ್ಲೇ ಅತಿ ಹೆಚ್ಚು ‘ಸಂಬಳ’ ಪಡೆಯುವ ‘ಸಿಎಂ’ ಯಾರು.? ಎಲ್ಲರಿಗಿಂತ ಕಮ್ಮಿ ಯಾರಿಗೆ.? ಇಲ್ಲಿದೆ, ಡಿಟೈಲ್ಸ್

By KannadaNewsNow19/06/2024 3:29 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶದಲ್ಲಿ ಇತ್ತೀಚಿಗಷ್ಟೇ ಲೋಕಸಭೆ, ಕೆಲ ರಾಜ್ಯಗಳಲ್ಲಿ ರಾಜ್ಯಸಭೆ ಚುನಾವಣೆ ಮುಗಿದಿದೆ. ಅಂದ್ಹಾಗೆ, ಸಿಎಂ ಹುದ್ದೆಯಲ್ಲಿ ಇದ್ದವರು ಅನೇಕ ಸೌಲಭ್ಯಗಳನ್ನ ಮತ್ತು ಉತ್ತಮ ಸಂಬಳವನ್ನೂ ಪಡೆಯುತ್ತಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಿಭಿನ್ನ ವೇತನಗಳಿವೆ. ವರದಿಗಳ ಪ್ರಕಾರ, ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿಗೆ ವಸತಿ, ವಾಹನ, ಭದ್ರತೆ ಮತ್ತು ದೇಶ ಮತ್ತು ವಿದೇಶದಲ್ಲಿ ಎಲ್ಲಿ ಬೇಕಾದರೂ ಹೋಗಲು ಸ್ವಾತಂತ್ರ್ಯವಿದೆ. ಇದಲ್ಲದೇ ಒಳ್ಳೆಯ ಸಂಬಳವನ್ನೂ ಪಡೆಯುತ್ತಾರೆ.

ದೇಶದ ಹಲವು ರಾಜ್ಯಗಳು ತಮ್ಮದೇ ಆದ ಸರ್ಕಾರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌’ಗಳನ್ನ ಹೊಂದಿವೆ. ರಾಜ್ಯದ ಮುಖ್ಯಮಂತ್ರಿ, ರಾಜ್ಯಪಾಲರಲ್ಲದೆ ಹಲವು ಸಚಿವರೂ ಇವನ್ನ ಬಳಸಿಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಅವುಗಳನ್ನ ಯಾರಾದರೂ ಬಳಸಬಹುದು. ಆದರೆ ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಸಮಯವನ್ನ ಉಳಿಸಲು ಮತ್ತು ರಸ್ತೆ-ರೈಲ್ವೆ ಸುರಕ್ಷತೆ ಸಮಸ್ಯೆಗಳನ್ನ ನಿವಾರಿಸಲು ಕಡಿಮೆ ದೂರದ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌’ಗಳನ್ನ ಬಳಸುತ್ತಾರೆ. ರಾಜ್ಯದ ಹೊರಗೆ ಪ್ರಯಾಣಿಸಲು ವಿಮಾನಗಳನ್ನ ಬಳಸಲಾಗುತ್ತದೆ. ಮುಖ್ಯಮಂತ್ರಿ ರಾಜ್ಯದ ಚುನಾಯಿತ ಮುಖ್ಯಸ್ಥರಾಗಿದ್ದಾರೆ ಮತ್ತು ಹಲವಾರು ವಿಶೇಷ ಅಧಿಕಾರಗಳನ್ನ ಹೊಂದಿದ್ದಾರೆ.

ವೇತನವನ್ನ ವಿಧಾನಸಭೆಯಲ್ಲಿ ನಿರ್ಧರಿಸಲಾಗುತ್ತದೆ.!
ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಪ್ರತಿ ರಾಜ್ಯದ ಮುಖ್ಯಮಂತ್ರಿಗಳ ವೇತನವು ರಾಜ್ಯ ವಿಧಾನಸಭೆಯಿಂದ ನಿರ್ಧರಿಸಲ್ಪಟ್ಟಂತೆ ವಿಭಿನ್ನವಾಗಿರುತ್ತದೆ. ಮುಖ್ಯಮಂತ್ರಿಗಳ ಸಂಬಳಕ್ಕೂ ಕೇಂದ್ರ ಸರ್ಕಾರಕ್ಕೂ ಸಂಸತ್ತಿಗೂ ಸಂಬಂಧವಿಲ್ಲ. ಈ ವೇತನವನ್ನ ಹೆಚ್ಚಿಸುವ ನಿಬಂಧನೆಯೂ ಇದೆ. ಮುಖ್ಯಮಂತ್ರಿಯ ವೇತನವು ತುಟ್ಟಿಭತ್ಯೆ ಮತ್ತು ಇತರ ಭತ್ಯೆಗಳನ್ನ ಒಳಗೊಂಡಿರುತ್ತದೆ.

ರಾಜ್ಯವಾರು ಮುಖ್ಯಮಂತ್ರಿಗಳ ಸಂಬಳ ಎಷ್ಟು?
ತೆಲಂಗಾಣ ಮುಖ್ಯಮಂತ್ರಿ – 4,10,000 ರೂಪಾಯಿ
ದೆಹಲಿ ಮುಖ್ಯಮಂತ್ರಿ – 3,90,000 ರೂಪಾಯಿ
ಉತ್ತರ ಪ್ರದೇಶ ಮುಖ್ಯಮಂತ್ರಿ – 3,65,000 ರೂಪಾಯಿ
ಕರ್ನಾಟಕ ಮುಖ್ಯಮಂತ್ರಿ – 2,00,000 ರೂಪಾಯಿ
ಮಹಾರಾಷ್ಟ್ರ ಮುಖ್ಯಮಂತ್ರಿ – 3,40,000 ರೂಪಾಯಿ
ಆಂಧ್ರಪ್ರದೇಶದ ಮುಖ್ಯಮಂತ್ರಿ – 3,35,000 ರೂಪಾಯಿ
ಗುಜರಾತ್ ಮುಖ್ಯಮಂತ್ರಿ – 3,21,000 ರೂಪಾಯಿ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ – 3.10,000 ರೂಪಾಯಿ
ಹರಿಯಾಣ ಮುಖ್ಯಮಂತ್ರಿ – 2,88,000 ರೂಪಾಯಿ
ಜಾರ್ಖಂಡ್ ಮುಖ್ಯಮಂತ್ರಿ – 2,55,000 ರೂಪಾಯಿ
ಮಧ್ಯಪ್ರದೇಶದ ಮುಖ್ಯಮಂತ್ರಿ- 2,30,000 ರೂಪಾಯಿ
ಛತ್ತೀಸ್‌ಗಢದ ಮುಖ್ಯಮಂತ್ರಿ – 2,30,000 ರೂಪಾಯಿ
ಪಂಜಾಬ್ ಮುಖ್ಯಮಂತ್ರಿ- 2,30,000 ರೂಪಾಯಿ
ಗೋವಾ ಮುಖ್ಯಮಂತ್ರಿ – 2,20,000 ರೂಪಾಯಿ
ಬಿಹಾರದ ಮುಖ್ಯಮಂತ್ರಿ – 2,15,000 ರೂಪಾಯಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ – 2,10,000 ರೂಪಾಯಿ
ತಮಿಳುನಾಡು ಮುಖ್ಯಮಂತ್ರಿ – 2,05,000 ರೂಪಾಯಿ
ಸಿಕ್ಕಿಂ ಮುಖ್ಯಮಂತ್ರಿ – 1,90,000 ರೂಪಾಯಿ
ಒಡಿಶಾ ಮುಖ್ಯಮಂತ್ರಿ – 1,60,000 ರೂಪಾಯಿ

 

 

ರೈತರೇ, ಪಿಎಂ ಕಿಸಾನ್ 17ನೇ ಕಂತಿನ ಹಣ ನಿಮ್ಮ ಖಾತೆ ಸೇರಿಲ್ವಾ.? ಜಸ್ಟ್ ಇಷ್ಟು ಮಾಡಿ, ತಕ್ಷಣ ₹2000 ಜಮಾ!

‘NEET ಪರೀಕ್ಷೆ ಅಕ್ರಮ’ದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್: ಜೂ.21ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ

GPF Interest Rate : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ‘GPF’ ಇತ್ತೀಚಿನ ‘ಬಡ್ಡಿ ದರ’ ಘೋಷಣೆ

Who is the highest paid 'CM' in the country? Who is less than everyone else? Here are the details. ಡಿಟೈಲ್ಸ್‌! ದೇಶದಲ್ಲೇ ಅತಿ ಹೆಚ್ಚು 'ಸಂಬಳ' ಪಡೆಯುವ 'ಸಿಎಂ' ಯಾರು.? ಎಲ್ಲರಿಗಿಂತ ಕಮ್ಮಿ ಯಾರಿಗೆ.? ಇಲ್ಲಿದೆ
Share. Facebook Twitter LinkedIn WhatsApp Email

Related Posts

India AI Impact Summit 2026: ಇಂದು ನವದೆಹಲಿಯಲ್ಲಿ ಜಾಗತಿಕ AI ಸಭೆ !

16/02/2026 9:14 AM1 Min Read

ಸಾಲಗಾರರಿಗೆ ಕಿರುಕುಳ ನೀಡಿದರೆ `ಸಾಲ ವಸೂಲಾತಿ ಏಜೆಂಟ್‌’ ಗಳಿಗೆ ಜೈಲು ಶಿಕ್ಷೆ ಫಿಕ್ಸ್ : `RBI’ ಹೊಸ ರೂಲ್ಸ್ !

16/02/2026 9:12 AM1 Min Read

9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಇಂದು ಕೋರ್ಟ್ ನಲ್ಲಿ ವಿಚಾರಣೆ, ಜೈಲಿನಿಂದ ಹೊರಬರ್ತಾರಾ ಹಾಸ್ಯನಟ ರಾಜಪಾಲ್ ಯಾದವ್?

16/02/2026 9:02 AM1 Min Read
Recent News

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕಟ್ಟಡದ 3ನೇ ಮಹಡಿಯಿಂದ ಬಿದ್ದು ‘SSLC’ ವಿದ್ಯಾರ್ಥಿ ಆತ್ಮಹತ್ಯೆ!

16/02/2026 10:05 AM

BIG NEWS : ಶಿವರಾತ್ರಿ ಜಾಗರಣೆಗೆ ಹೋಗಿದ್ದವರಮನೆಗೆ ಮನೆಯಲ್ಲಿ ದರೋಡೆ : ನಗದು, ಚಿನ್ನಾಭರಣ ಬೆಳ್ಳಿಯ ವಸ್ತು ಕಳ್ಳತನ

16/02/2026 9:59 AM

JOB ALERT : ಪರೀಕ್ಷೆಗಳಿಲ್ಲದೆ ಆಧಾರ್ ಕೇಂದ್ರಗಳಲ್ಲಿ 252 ಹುದ್ದೆಗಳ ನೇಮಕಾತಿ : `ITI, 10, 12 ತರಗತಿ ಪಾಸಾದವರಿಗೆ ಅವಕಾಶ

16/02/2026 9:49 AM

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

16/02/2026 9:29 AM
State News
KARNATAKA

BREAKING : ಚಿತ್ರದುರ್ಗದಲ್ಲಿ ಘೋರ ದುರಂತ : ಕಟ್ಟಡದ 3ನೇ ಮಹಡಿಯಿಂದ ಬಿದ್ದು ‘SSLC’ ವಿದ್ಯಾರ್ಥಿ ಆತ್ಮಹತ್ಯೆ!

By kannadanewsnow0516/02/2026 10:05 AM KARNATAKA 1 Min Read

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಸಂಭವಿಸಿದ್ದು ಕಟ್ಟಡದ ಮೂರನೇ ಮಹಡಿನ ಬಿದ್ದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ…

BIG NEWS : ಶಿವರಾತ್ರಿ ಜಾಗರಣೆಗೆ ಹೋಗಿದ್ದವರಮನೆಗೆ ಮನೆಯಲ್ಲಿ ದರೋಡೆ : ನಗದು, ಚಿನ್ನಾಭರಣ ಬೆಳ್ಳಿಯ ವಸ್ತು ಕಳ್ಳತನ

16/02/2026 9:59 AM

JOB ALERT : ಪರೀಕ್ಷೆಗಳಿಲ್ಲದೆ ಆಧಾರ್ ಕೇಂದ್ರಗಳಲ್ಲಿ 252 ಹುದ್ದೆಗಳ ನೇಮಕಾತಿ : `ITI, 10, 12 ತರಗತಿ ಪಾಸಾದವರಿಗೆ ಅವಕಾಶ

16/02/2026 9:49 AM

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

16/02/2026 9:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.