ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ ಸುರಿದು ಅವಾಂತರ ಸೃಷ್ಠಿಸಿದ್ದು, ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ ʻ ಬೆಂಗಳೂರು ಮಳೆಹಾನಿ ಪ್ರದೇಶಗಳನ್ನು 3-4 ದಿನಗಳಲ್ಲಿ ಸರ್ವೇಮಾಡಿ ಪರಿಹಾರ ನೀಡ್ತೇವೆʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
BREAKING NEWS : ರಾಣಿ 2ನೇ ಎಲಿಜಬೆತ್ ವಿಧಿವಶ ; ಸೆ.11ರಂದು ‘ಒಂದು ದಿನದ ಶೋಕಾಚರಣೆ’ ಘೋಷಿಸಿದ ಭಾರತ
ಐವತ್ತು ವರ್ಷಕ್ಕೆ ಒಮ್ಮೆ ಬರುವ ಮಳೆ ಈಗ ಬಂದಿದೆ. ನಾವೆಲ್ಲ ಸಿದ್ಧತೆ ಮಾಡಿದ್ದರು ಕೂಡಾ ಐಟಿಸಿಟಿ ಮುಳುಗಡೆಯಾಗಿದೆ. 8 ವಲಯಗಳಲ್ಲಿ 2000 ಮನೆಗಳಿಗೆ ಹಾನಿಯಾಗಿದೆ.
BREAKING NEWS : ರಾಣಿ 2ನೇ ಎಲಿಜಬೆತ್ ವಿಧಿವಶ ; ಸೆ.11ರಂದು ‘ಒಂದು ದಿನದ ಶೋಕಾಚರಣೆ’ ಘೋಷಿಸಿದ ಭಾರತ
ಮೂರ್ನಾಲ್ಕು ದಿನಗಳಲ್ಲಿ ಸರ್ವೇ ಮಾಡಿ ಪರಿಹಾರ ನೀಡುತ್ತೇವೆ. ಇಕೋ ಸ್ಪೇಸ್ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ಹೊಸದಾಗಿ ಸರ್ವೇ ಮಾಡಿ ಒತ್ತುವರಿ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ.