ಬೆಂಗಳೂರು: ನಾವು ಕಾಂಗ್ರೆಸ್ನಂತೆ ಒಂದು ಸಮುದಾಯಕ್ಕೆ “ಭಾಗ್ಯ” ಕೊಟ್ಟು ಸಲಾಂ ಹೇಳುವುದಿಲ್ಲ. ಬದಲಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನರೇಂದ್ರ ಮೋದಿಯವರ ( Narendra Modi ) ಭರವಸೆಯಂತೆ ಎಲ್ಲರನ್ನೊಳಗೊಂಡ ಸರ್ವಾಂಗೀಣ ಅಭಿವೃದ್ಧಿಯ ಸರ್ಕಾರ ನಮ್ಮದು. ಜನರು ಇದೇ ಕಾರಣಕ್ಕೆ ಗುಜರಾತ್ನಲ್ಲಿ ಐತಿಹಾಸಿಕ ಗೆಲುವು ಕರುಣಿಸಿರುವುದು ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ತಿಳಿಸಿದೆ.
ನಾವು ಕಾಂಗ್ರೆಸ್ನಂತೆ ಒಂದು ಸಮುದಾಯಕ್ಕೆ "ಭಾಗ್ಯ" ಕೊಟ್ಟು ಸಲಾಂ ಹೇಳುವುದಿಲ್ಲ. ಬದಲಿಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಶ್ರೀ @narendramodiಯವರ ಭರವಸೆಯಂತೆ ಎಲ್ಲರನ್ನೊಳಗೊಂಡ ಸರ್ವಾಂಗೀಣ ಅಭಿವೃದ್ಧಿಯ ಸರ್ಕಾರ ನಮ್ಮದು. ಜನರು ಇದೇ ಕಾರಣಕ್ಕೆ ಗುಜರಾತ್ನಲ್ಲಿ ಐತಿಹಾಸಿಕ ಗೆಲುವು ಕರುಣಿಸಿರುವುದು.#BJPYeBharavase
4/4— BJP Karnataka (@BJP4Karnataka) December 14, 2022
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ಒಂದು ರಾಜ್ಯದಲ್ಲಿ ಅಭಿವೃದ್ಧಿಯ ಅಲೆ ಮೂಡುವುದೇ ಕೇಂದ್ರ ಮತ್ತು ರಾಜ್ಯ ಸಮನ್ವಯತೆಯಿಂದ ಸಾಗಿದಾಗ. ಈಗ ಕರ್ನಾಟಕದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಸಹ ಸಮನ್ವಯತೆಯಿಂದ ರಾಜ್ಯಕ್ಕೆ ಅಭಿವೃದ್ಧಿಯನ್ನು ತರುವಲ್ಲಿ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದೆ.
ಒಂದು ರಾಜ್ಯದಲ್ಲಿ ಅಭಿವೃದ್ಧಿಯ ಅಲೆ ಮೂಡುವುದೇ ಕೇಂದ್ರ ಮತ್ತು ರಾಜ್ಯ ಸಮನ್ವಯತೆಯಿಂದ ಸಾಗಿದಾಗ. ಈಗ ಕರ್ನಾಟಕದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಸಹ ಸಮನ್ವಯತೆಯಿಂದ ರಾಜ್ಯಕ್ಕೆ ಅಭಿವೃದ್ಧಿಯನ್ನು ತರುವಲ್ಲಿ ಯಶಸ್ವಿಯಾಗುತ್ತಿದೆ.#BJPYeBharavase
1/4— BJP Karnataka (@BJP4Karnataka) December 14, 2022
ಉದಾಹರಣೆಗೆ ಕಿಸಾನ್ ಸಮ್ಮಾನ್ ಯೋಜನೆ, ಆಯಷ್ಮಾನ್ ಭಾರತ, ಉಜ್ವಲ ಯೋಜನೆಗಳು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಸಮರ್ಥವಾಗಿ, ಸಮರ್ಪಕವಾಗಿ ತಲುಪುವಂತೆ ಮಾಡಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಎಂದು ಹೇಳಿದೆ.
ಉದಾಹರಣೆಗೆ ಕಿಸಾನ್ ಸಮ್ಮಾನ್ ಯೋಜನೆ, ಆಯಷ್ಮಾನ್ ಭಾರತ, ಉಜ್ವಲ ಯೋಜನೆಗಳು ಶ್ರೀ @narendramodiಯವರ ಕೇಂದ್ರ ಸರ್ಕಾರದಿಂದ ರಾಜ್ಯದ ಜನರಿಗೆ ಸಮರ್ಥವಾಗಿ, ಸಮರ್ಪಕವಾಗಿ ತಲುಪುವಂತೆ ಮಾಡಿದ್ದು ಶ್ರೀ @BSBommai ನೇತೃತ್ವದ ಸರ್ಕಾರ.#BJPYeBharavase
2/4— BJP Karnataka (@BJP4Karnataka) December 14, 2022
ಡಬಲ್ ಎಂಜಿನ್ ಸರ್ಕಾರದ ಮತ್ತೊಂದು ಪ್ರಯೋಜನವೇನೆಂದರೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆ ಪಡೆದು ರಾಜ್ಯದಲ್ಲೂ ಅಂಥ ಯೋಜನೆಗಳನ್ನು ರೂಪಿಸುವುದು. ನಮ್ಮ ರಾಜ್ಯದಲ್ಲೂ ಭಾಗ್ಯಲಕ್ಷ್ಮೀ, ರೈತ ವಿದ್ಯಾ ನಿಧಿ, ನಮ್ಮ ಕ್ಲಿನಿಕ್ನಂಥ ಯೋಜನೆಗಳನ್ನು ತರಲೂ ಮೋದಿ ಸರ್ಕಾರದ ಅಭಿವೃದ್ಧಿ ಕೆಲಸವೇ ಪ್ರೇರಣೆ ಎಂದಿದೆ.
ಡಬಲ್ ಎಂಜಿನ್ ಸರ್ಕಾರದ ಮತ್ತೊಂದು ಪ್ರಯೋಜನವೇನೆಂದರೆ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ಪ್ರೇರಣೆ ಪಡೆದು ರಾಜ್ಯದಲ್ಲೂ ಅಂಥ ಯೋಜನೆಗಳನ್ನು ರೂಪಿಸುವುದು.
ನಮ್ಮ ರಾಜ್ಯದಲ್ಲೂ ಭಾಗ್ಯಲಕ್ಷ್ಮೀ, ರೈತ ವಿದ್ಯಾ ನಿಧಿ, ನಮ್ಮ ಕ್ಲಿನಿಕ್ನಂಥ ಯೋಜನೆಗಳನ್ನು ತರಲೂ ಮೋದಿ ಸರ್ಕಾರದ ಅಭಿವೃದ್ಧಿ ಕೆಲಸವೇ ಪ್ರೇರಣೆ.#BJPYeBharavase
3/4— BJP Karnataka (@BJP4Karnataka) December 14, 2022