ವೈರಲ್ ನ್ಯೂಸ್ : ಸೋಷಿಯಲ್ ಮಿಡಿಯಾಗಳಲ್ಲಿ ಒಂದಲ್ಲ ಒಂದು ವಿನೂತನ ವಿಡಿಯೋಗಳು ಭಾರೀ ಸದ್ದು ಮಾಡುತ್ತಲೇ ಇರುತ್ತದೇ ಅಂತಹದ್ದೇ ಇಲ್ಲಿೊಂದು ವಿಡಿಯೋ ಎಲ್ಲರನ್ನು ಹುಬ್ಬೆರಿಸಿ ನೋಡುವಂತೆ ಮಾಡುತ್ತದೆ. ಮದುವೆಯ ಛತ್ರಕ್ಕೆ ಬೈಕ್ನಲ್ಲಿ ಮುದ್ದಾದ ಸಾಕು ನಾಯಿಯನ್ನು ಕೂರಿಸಿಕೊಂಡು ಹೋಗುತ್ತಿರುವ ವರನ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಫುಲ್ ಫೀದಾ ಆಗಿದ್ದಾರೆ.
View this post on Instagram
ದರ್ಶನ್ ನಂದು ಪೋಲ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮದುವೆಯ ವೀಡಿಯೋವನ್ನು ಹಂಚಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದಂತಾಗಿದೆ. ಈ ವಿಡಿಯೋದಲ್ಲಿ ಮದುವೆಯ ಮದುವೆ ಮಂಟಪಕ್ಕೆ ಬೈಕ್ನಲ್ಲಿ ತೆರಳೋದಕ್ಕೆ ವರನು ಸಿದ್ದನಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮನೆಯ ಮುಂದಿನ ನಾಯಿಯನ್ನೂ ತಮ್ಮ ಬೈಕ್ನಲ್ಲಿ ಕೂರಿಸಿದ್ದು ಅದಕ್ಕೂ ಕೆಂಪು ಬಣ್ಣ ಬಟ್ಟೆಯನ್ನು ಧರಿಸಲಾಗಿದೆ.
BIGG NEWS : ಹಂಪಿ ಕನ್ನಡ ವಿವಿ `ನಾಡೋಜ’ ಪ್ರಶಸ್ತಿ ಪ್ರಕಟ : ಡಾ.ಸಿ.ಎನ್. ಮಂಜುನಾಥ್ ಸೇರಿ ಮೂವರಿಗೆ ಪ್ರಶಸ್ತಿಯ ಗರಿ
ಇನ್ನೂ ಮದುವೆ ಛತ್ರಕ್ಕೆ ನಗುತ್ತಲೇ ತೆರಳುತ್ತಿದ್ದಂತೆ ನಾಯಿಯನ್ನು ಕಂಡ ಬಂಧು ಮಿತ್ರರಿಗೆ ನಾಯಿಯನ್ನು ಕರೆತಂದಿರೋದನ್ನು ಕಂಡಿರೋ ಅಚ್ಚರಿ ಉಂಟು ಮಾಡಿದಂತಾಗಿದೆ. ಈ ವಿಡಿಯೋ ಕಂಡ ನೆಟ್ಟಿಗರು ಹಲವಾರು ಕಮೆಂಟ್ಸ್ಗಳನ್ನು ಮಾಡಿದ್ದು .
BIGG NEWS : ಹಂಪಿ ಕನ್ನಡ ವಿವಿ `ನಾಡೋಜ’ ಪ್ರಶಸ್ತಿ ಪ್ರಕಟ : ಡಾ.ಸಿ.ಎನ್. ಮಂಜುನಾಥ್ ಸೇರಿ ಮೂವರಿಗೆ ಪ್ರಶಸ್ತಿಯ ಗರಿ
“ಹರ್ ಡಾಗ್ಸ್ ಕೊ ಐಸಿ ಫ್ಯಾಮಿಲಿ ಮೈಲ್ (ಪ್ರತಿ ನಾಯಿಯು ಅಂತಹ ಕುಟುಂಬವನ್ನು ಪಡೆಯಲಿ),” ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, “ದೇವರು ಇಡೀ ಕುಟುಂಬವನ್ನು ಆಶೀರ್ವದಿಸಲಿ!” ಪೋಲ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ 2,66,000 ಲೈಕ್ಗಳನ್ನು ಗಳಿಸುವುದರೊಂದಿಗೆ ವೀಡಿಯೊ ವೈರಲ್ ಆಗಿದೆ.