ಕೆಎನ್ ಎನ್ ನ್ಯೂಸ್ ಡೆಸ್ಕ್ : ಎಷ್ಟೇ ದೈರ್ಯವಂತರಾದರೂ ಕೆಲವೊಮ್ಮೆ ಹೆದರುತ್ತಾರೆ. ಅಂತಹ ದೃಶ್ಯಗಳಲ್ಲಿ ಒಂದಾದ ಮೈ ನಡುಕ ಹುಟ್ಟಿಸುವ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಈ ವೈರಲ್ ವಿಡಿಯೋದಲ್ಲಿ ತಾಯಿ ಮತ್ತು ಆಕೆಯ ಮಗು ಜೋಲಿಯಲ್ಲಿ ಮಲಗಿದ್ದಾರೆ. ಈ ವೇಳೆ ತೆರೆದಿಲ್ಲ ಬಾಗಿಲಿನಿಂದ ದೈತ್ಯ ಹಾವೊಂದು ಮೆಲ್ಲನೆ ಒಳಗೆ ತೆವಳುತ್ತಾ ಬಂದಿದೆ. ತಾಯಿ ಜೋಲಿಯಿಂದ ಕೆಳಗಿಳಿದು ಮಗುವನ್ನು ತೂಗಲು ಪ್ರಾರಂಭಿಸುತ್ತಾಳೆ. ಹೀಗೆ ತೂಗುವಾಗ ದೈತ್ಯ ಹಾವ ಆಕೆಯ ಬಳಿ ಬರುವುದನ್ನು ಕಂಡ ಮಗಿಳೆ ತನ್ನ ಮಗುವನ್ನು ತಕ್ಷಣವೇ ಎತ್ತಿಕೊಂಡು ಚೀರುತ್ತಾ ಹೋಗುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದವರಿಗೆ ನಡುಕ ಹುಟ್ಟಿಸುವುದಂತೂ ಗ್ಯಾರಂಟಿ.
View this post on Instagram
ಈ ವಿಡಿಯೋವನ್ನು ಸ್ನೇಕ್ ವಿಡಿಯೋಸ್ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ 22 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ.
ಆಂಧ್ರದಲ್ಲಿ ಘೋರ ದುರಂತ: ಕೃಷ್ಣಾ ನದಿಗೆ ಈಜಲು ಹೋದ ಐವರು ಬಾಲಕರು ನೀರುಪಾಲು
Viral news : ಚಲಿಸುತ್ತಿದ್ದ ಬೆಂಜ್ ಕಾರಿನ ಮೇಲೆ ಆಟೋ ಚಾಲಕ ದುಸ್ಸಾಹಸ ಮೆರೆದ ವಿಡಿಯೋ | Watch
ಆಂಧ್ರದಲ್ಲಿ ಘೋರ ದುರಂತ: ಕೃಷ್ಣಾ ನದಿಗೆ ಈಜಲು ಹೋದ ಐವರು ಬಾಲಕರು ನೀರುಪಾಲು
Viral news : ಚಲಿಸುತ್ತಿದ್ದ ಬೆಂಜ್ ಕಾರಿನ ಮೇಲೆ ಆಟೋ ಚಾಲಕ ದುಸ್ಸಾಹಸ ಮೆರೆದ ವಿಡಿಯೋ | Watch