ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ . ಅದೇನಂತಾ ಇಲ್ಲಿ ನೋಡಿ…
ಮೋಟಾರು ಬೈಕ್ನಲ್ಲಿ ದಂಪತಿಗಳು ವೇಗವಾಗಿ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಇಬ್ಬರೂ ತಮ್ಮ ಸವಾರಿಯನ್ನು ಆನಂದಿಸುತ್ತಿದ್ದಾರೆ. ಮಹಿಳೆ ಫುಲ್ ಜಾಲಿ ಮೂಡ್ನಲ್ಲಿ ವಿಡಿಯೋ ಮಾಡುತ್ತಿದ್ದಾಳೆ. ಈ ವೇಳೆ, ಪತಿ ಫೋಸ್ ಕೊಡುವ ಭರದಲ್ಲಿ ದಾರಿ ಮುಂದೆ ನೋಡದೇ ಬೈಕ್ ಸ್ಕಿಡ್ ಆಗಿ ಬೀಳುತ್ತದೆ. ಪತ್ನಿ ರಸ್ತೆಯ ಒಂದು ಬದಿ ಬಿದ್ದರೆ, ಪತಿ ಇನ್ನೊಂದು ಬದಿ ಬೀಳುತ್ತಾನೆ. ಆದ್ರೆ, ಪತ್ನಿ ತನ್ನ ಗಂಡನನ್ನು ರಕ್ಷಿಸಲು ಮುಂದಾಗದೇ, ವಿಡಿಯೋ ಮಾಡೋದನ್ನೇ ಮುಂದುವರೆಸುವುದನ್ನು ನೋಡಬಹುದು.
View this post on Instagram
ಈ ವೀಡಿಯೊ 1.66 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13.5 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಸಂಗ್ರಹಿಸಿದೆ.
BIG NEWS: ಜ್ಞಾನವಾಪಿ ಮಸೀದಿ ಪ್ರಕರಣ: ಸುಪ್ರೀಂ ಕೋರ್ಟ್ನಲ್ಲಿ ಇಂದು ಮಹತ್ವದ ವಿಚಾರಣೆ | Gyanvapi mosque case
ಪ್ರಧಾನಿ ಮೋದಿಯಿಂದ ಕನಕದಾಸ ಪ್ರತಿಮೆಗೆ ಪುಷ್ಪಾರ್ಚನೆ |P.M Narendra Modi