ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಪ್ಪಂದಿರನ್ನು ಸೂಪರ್ ಹೀರೋಗಳು ಎಂದು ಹೇಳಲಾಗುತ್ತದೆ. ಕಠಿಣ ಸಂದರ್ಭಗಳಲ್ಲಿ ಅವರ ಕೆಲಸ ನಮ್ಮನ್ನು ರಕ್ಷಿಸುತ್ತದೆ ಮತ್ತು ಅಪ್ಪಂದಿರು ತಮ್ಮ ಸಾಮರ್ಥ್ಯಗಳನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಂದಿ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದ್ದಾರೆ.
ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತಾನು ಒಂದು ಕೈಯಲ್ಲಿ ಸ್ಕೂಟಿ ಓಡಿಸುತ್ತಿದ್ದಾನೆ. ಜೊತೆಗೆ, ತನ್ನನ್ನು ತಬ್ಬಿ ಹಿಂದೆ ಕುಳಿತು ನಿದ್ರಿಸುತ್ತಿರುವ ಮಗನನ್ನು ತನ್ನ ಒಂದು ಕೈಯಲ್ಲಿ ಹಿಡಿದು, ರಕ್ಷಿಸುತ್ತಿರುವುದನ್ನು ನೋಡಬಹುದು. ಮಗುವಿನ ತಲೆಯನ್ನು ಒಂದು ಬದಿಗೆ ಬಾಗಿಸಿ ನಿದ್ರಿಸುತ್ತಿದ್ದಾನೆ. ವಿಡಿಯೋದಲ್ಲಿ ಬಾಲಕ ಮಲಗಿರುವಂತೆ ಕಾಣುತ್ತಿದೆ.
ನವೆಂಬರ್ 14 ರಂದು ಅಭಿಷೇಕ್ ಥಾಪಾ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “ಈ ಕೆಲಸಕ್ಕಾಗಿಯೇ ಅವರನ್ನು ತಂದೆ ಎಂದು ಕರೆಯುತ್ತಾರೆ” ಎಂಬ ಶೀರ್ಷಿಕೆ ನೀಡಿದ್ದಾರೆ.
View this post on Instagram
ವೀಡಿಯೊ 32,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಸ್ವೀಕರಿಸಿದೆ. ಕಿರು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಹಲವಾರು ಬಳಕೆದಾರರು ಸುಂದರವಾದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
BIGG NEWS: ಅಮೆಜಾನ್ನಿಂದ ಮತ್ತೆ 20,000 ಉದ್ಯೋಗಿಗಳ ವಜಾ | Amazon layoff
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ | Hansika Motwani Marriage
BIGG NEWS: ಅಮೆಜಾನ್ನಿಂದ ಮತ್ತೆ 20,000 ಉದ್ಯೋಗಿಗಳ ವಜಾ | Amazon layoff