BIG NEWS : ಇಂಡಿಗೋ ವಿಮಾನದಲ್ಲಿ ನನ್ನ ಲಗೇಜ್‌ ನಾಪತ್ತೆ:‌ ಅಸಮಾಧಾನ ವ್ಯಕ್ತಪಡಿಸಿದ ನಟ ರಾಣಾ ʻದಗ್ಗುಬಾಟಿʼ | Rana Daggubati

ನವದೆಹಲಿ: ನಟ ರಾಣಾ ದಗ್ಗುಬಾಟಿ ಇಂದು ಇಂಡಿಗೋದಿಂದ ಅನುಭವಿಸಿದ ಕೆಟ್ಟ ಅನುಭವೊಂದನ್ನು ಟ್ವೀಟ್‌ ಮಾಡುವ ಮೂಲಕ ಹೊರ ಹಾಕಿದ್ದಾರೆ. ಇಂಡಿಗೋ ನಿಮಾನದಲ್ಲಿ ದಗ್ಗುಬಾಟಿ ಅವರ ಲಗೇಜ್‌ ನಾಪತ್ತೆಯಾಗಿದ್ದು, ಇದೊಂದು “ಕೆಟ್ಟ ವಿಮಾನಯಾನ ಅನುಭವ” ಎಂದು ಟೀಕಿಸಿದ್ದಾರೆ. ಇನ್ನೂ ಲಗೇಜ್ ಟ್ರ್ಯಾಕಿಂಗ್ ಬಗ್ಗೆ ಸಿಬ್ಬಂದಿ ಇನ್ನೂ ಯಾವುದೇ ಸುಳಿವು ನೀಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇದು!! ವಿಮಾನ ಹಾರಾಟದ ಸಮಯಗಳ ಬಗ್ಗೆ ಸುಳಿವು ಇಲ್ಲ. ನನ್ನ … Continue reading BIG NEWS : ಇಂಡಿಗೋ ವಿಮಾನದಲ್ಲಿ ನನ್ನ ಲಗೇಜ್‌ ನಾಪತ್ತೆ:‌ ಅಸಮಾಧಾನ ವ್ಯಕ್ತಪಡಿಸಿದ ನಟ ರಾಣಾ ʻದಗ್ಗುಬಾಟಿʼ | Rana Daggubati