ವೈರಲ್ನ್ಯೂಸ್ : ಮದುವೆ ಎಂದಾಗ ಮೊದಲಿಗೆ ನೆನೆಪಾಗೋದೆ ಅದ್ದೂರಿಯಾದ ಮದುವೆ ಮಂಟಪ..ವೈರೈಟಿ ಉಡುಗೆಗಳನ್ನು ತೊಟ್ಟು ಸಿಂಗಾರಗೊಂಡ ಜನರು..ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇಂತಹ ಅದ್ದೂರಿ ಕಾರ್ಯಕ್ರಮಕ್ಕೆ ರೆಡಿಯಾಗಿದ್ದಲ್ಲಿ ಗೋಳಿಯೊಂದು ಅಟ್ಟಾಡಿಸಿದ ಅಘಾತಕಾರಿ ವೀಡಿಯೊಗಳು ವೈರಲ್ ಆಗಿದೆ.
बिन बुलाए बाराती…#bull #wedding #TrendingNow #Trending #viral pic.twitter.com/4LPMo6OhCt
— Narendra Singh (@NarendraNeer007) December 8, 2022
ಮುದುವೆ ಮನೆಯಲ್ಲಿ ಊಟ ಬಡಿಸೋದಕ್ಕೆ ಕ್ಯಾಟರಿಂಗ್ ಸಿಬ್ಬಂದಿ ಸಿದ್ದವಾಗಿದ್ದರೂ ಆ ಸಂದರ್ಭದಲ್ಲಿ ಇದ್ದಕ್ಕಿಂದತೆ ಗೂಳಿ ಆಗಮಿಸೋದನ್ನು ವಿಡಿಯೋದಲ್ಲಿ ಕಾಣಬಹುದು ಅದನ್ನು ನಿಯಂತ್ರಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ಈ ಗೂಳಿಯೂ ಭಾರೀ ದೊಡ್ಡ ಕೊಬ್ಬನ್ನು ಹೊಂದಿತ್ತು 15 ಸೆಕೆಂಡಿನ ಈ ವಿಡಿಯೋ ಅಥಿತಿಗಳಿಗೆ ಶಾಕ್ ನೀಡಿದಂತೂ ನಿಜ ಈ ವಿಡಿಯೋ ಕಂಡ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ
BIGG NEWS: ವಿಜಯಪುರದಲ್ಲಿ ಮತ್ತೆ ರಕ್ತಪಾತ; ವ್ಯಕ್ತಿಯನ್ನ ಅಟ್ಟಾಡಿಸಿಕೊಂಡು ಬರ್ಬರ ಕೊಲೆ ಮಾಡಿದ ದುಷ್ಕರ್ಮಿಗಳು