ಎತ್ತಿನ ಗಾಡಿ ಏರಿ ನಾವು ಪ್ರಯಾಣಿಸುತ್ತೇವೆ. ಆದ್ರೆ, ಇಲ್ಲೊಂದು ವಿಡಿಯೋದಲ್ಲಿ ಎತ್ತು ಬೈಕನ್ನೇರಿ ಸವಾರಿ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ತನ್ನ ಬೈಕ್ನಲ್ಲಿ ಎತ್ತನ್ನ ತನ್ನ ಹಿಂಬದಿ ಸೀಟಿನಲ್ಲಿ ಹಗ್ಗದಿಂದ ಕಟ್ಟಿ ಕೂರಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆತ ಫುಲ್ ಸ್ಪೀಡ್ನಲ್ಲಿ ಬೈಕ್ ಓಡಿಸುತ್ತಿದ್ದರೆ, ಎತ್ತು ಆರಾಮವಾಗಿ ಬೈಕ್ನಲ್ಲಿ ಕುಳಿತಿರುವುದು ಕಂಡುಬರುತ್ತದೆ.
View this post on Instagram
ಈ ವೀಡಿಯೊವನ್ನು ಅನಿಮಲ್ಸ್ಇಂಥೆನೇಚರ್ಟುಡೇ ಹೆಸರಿನ ಇನ್ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಲಾಗಿದೆ.
BIG NEWS: `ಇಂದು ಗುಜರಾತಿನಲ್ಲಿ ಕಾಂಗ್ರೆಸ್ ಅಂತ್ಯವಾಗಿದೆ’: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
BIGG NEWS : ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕಿಸಾನ್ ಇಕೆವೈಸಿ ಗಡುವು ನಾಳೆಗೆ ಅಂತ್ಯ
BREAKING NEWS: ಭ್ರಷ್ಟಾಚಾರ ಆರೋಪ ಪ್ರಕರಣ: ತಮಿಳುನಾಡಿನ ಇಬ್ಬರು ಮಾಜಿ ಸಚಿವರ ಮನೆ ಮೇಲೆ ದಾಳಿ