ಕೆಎನ್ಎನ್ಡಿಜಿಟಲ್ ಡೆಸ್ಕ್ : ಯಾರಾದ್ರೂ ನಿಮ್ಮನ್ನು ನೋಡಿ ಹೆದರಿದರೆ ನಿಮಗೆ ಏನನಿಸುತ್ತೆ? ಎಂದು ಊಹಿಸಿಕೊಳ್ಳಿ!. ಹಾಗಾದ್ರೆ, ಬನ್ನಿ… ಇಲ್ಲೊಂದು ವಿಡಿಯೋದಲ್ಲಿ ಸುಂದರ ಮುಖದ ಯುವತಿಯ ಕಂಡು ಕೋತಿಯೊಂದು ಹೆದರಿರುವ ವಿಡಿಯೋವನ್ನು ನೋಡೋಣ.
ವಿಡಿಯೋದಲ್ಲಿ ಯುವತಿಯೊಬ್ಬಳು ಮೃಗಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿ ಗಾಜಿನ ಹೊರಗೆ ಕುಳಿತಿದ್ದ ಕೋತಿಯನ್ನು ಡಿಸ್ಟರ್ಬ್ ಮಾಡಿದ್ದು, ಅದಕ್ಕೆ ಹಾಯ್ ಹೇಳಲು ಯತ್ನಿಸಿದ್ದಾಳೆ. ಏನೋ ಚಿಂತಿಸುತ್ತಿದ್ದ ಕೋತಿ ಆದ್ರೂ, ಆಕೆ ಕಡೆ ಮುಖ ಮಾಡಿ ನೋಡಿ ಹೆದರಿದ್ದು, ಕೆಳಗೆ ಬೀಳುವುದನ್ನು ನೋಡಬಹುದು.
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ‘ಅನಿಮಲ್ಸಾರೆಕ್ಲಮ್ಸಿ’ ಮತ್ತು ಮೂಲತಃ ‘ನೋಬ್ಯುನೊಫೇಸ್’ ಬಳಕೆದಾರರು ಹಂಚಿಕೊಂಡಿದ್ದಾರೆ.
BREAKING NEWS: ಹೃದಯಾಘಾತದಿಂದ ಪತಿ ಸಾವು : ಪತ್ನಿ & ನವಜಾತ ಶಿಶು ತಿರಸ್ಕರಿಸಿದ ಕುಟುಂಬ