ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾಯಿ(Dog)ಯೆಂದರೆ ಕೆಲವರಿಗೆ ತುಂಬಾ ಅಚ್ಚುಮೆಚ್ಚು. ಮನೆಯಲ್ಲಿ ಅವುಗಳು ಕುಟುಂಬದ ಸದಸ್ಯರ ಒಂದು ಭಾಗವಾಗಿಯೇ ಇರುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ, ನಾಯಿಯೊಂದು ಮದುವೆಯ ದಿನ ವಧುವಿನ ಜೊತೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ವಧು ಮಾಡಿದಂತೆಯೇ ಅದು ಕೂಡ ಡಾನ್ಸ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.
— Animales y bichitos 🐾🌍 (@Animalesybichos) October 2, 2022
ಟ್ವಿಟರ್ ಬಳಕೆದಾರ @Animalesybichos ಈ ಕಿರು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈವರೆಗೆ ವೀಡಿಯೊವು 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 11,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.
BREAKING NEWS: ಭಾರತದ ಮುಂದಿನ ʻಮುಖ್ಯ ನ್ಯಾಯಮೂರ್ತಿʼಯನ್ನು ಹೆಸರಿಸುವಂತೆ ʻಯುಯು ಲಲಿತ್ʼಗೆ ಕೇಂದ್ರ ಸೂಚನೆ
ಉತ್ತರಾಖಂಡ್ ಹಿಮಪಾತ: ಸಾವಿನ ಸಂಖ್ಯೆ 19 ಕ್ಕೆ ಏರಿಕೆ, ಇನ್ನೂ 10 ಮಂದಿಗಾಗಿ ಮುಂದುವರೆದ ಕಾರ್ಯಾಚರಣೆ