ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಿರಾಶ್ರಿತ ವ್ಯಕ್ತಿಯೊಬ್ಬ ಬೀದಿ ನಾಯಿಗಳಿಗೆ ತನ್ನ ಹಾಸಿಗೆಯಲ್ಲಿ ಆಶ್ರಯ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರವನ್ನು ಐಎಫ್ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಸುಸಂತ ನಂದಾ ಅವರು ಭಾನುವಾರ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ, ಮನೆಯಿಲ್ಲದ ವ್ಯಕ್ತಿಯೊಬ್ಬರು ರಸ್ತೆಯ ಬದಿಯ ಅಂಗಡಿಯೊಂದರ ಮುಂದೆ ಬಟ್ಟೆಯೊಂದನ್ನು ಹಾಸಿ ಮಲಗಿದ್ದಾರೆ. ವ್ಯಕ್ತಿಯೊಂದಿಗೆ ಬೀದಿ ನಾಯಿಗಳೂ ಸಹ ಮಲಗಿವುದನ್ನು ನೋಡಬಹುದು.
Out heart has to be large enough to accommodate this big world. pic.twitter.com/LjQGYaARjR
— Susanta Nanda (@susantananda3) November 20, 2022
ಚಿತ್ರವನ್ನು ಹೆಚ್ಚು ಹೃದಯಸ್ಪರ್ಶಿಯಾಗಿಸುವುದೇನೆಂದರೆ, ನಿರಾಶ್ರಿತ ವ್ಯಕ್ತಿಯು ತನಗೆ ಮಾತ್ರವಲ್ಲದೆ ತನ್ನೊಂದಿಗೆ ಮಲಗಿರುವ ನಾಯಿಗಳಿಗೂ ನೆರಳು ನೀಡುವ ಸಲುವಾಗಿ ಛತ್ರಿಯನ್ನು ಹಾಕಿದ್ದಾನೆ. ಈ ಹೃದಯಸ್ಪರ್ಶಿ ಗೆಸ್ಚರ್ಗಾಗಿ ವ್ಯಕ್ತಿಯನ್ನು ಎಟ್ಟಿಗರು ಹೊಗಳುತ್ತಿದ್ದಾರೆ. “ವ್ಯಕ್ತಿಯ್ದು 24 ಕ್ಯಾರೆಟ್ ಚಿನ್ನದ ಹೃದಯ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
BIGG NEWS: ಮತದಾರ ಮಾಹಿತಿ ಹಗರಣ: ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಿರುವ ಕಾಂಗ್ರೆಸ್ ನಾಯಕರು
ಆರೋಗ್ಯ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚುತ್ತೆ ಈ ʻಸ್ಮಾರ್ಟ್ ವಾಚ್ʼ, ಶೀಘ್ರವೇ ಮಾರುಕಟ್ಟೆಗೆ
BREAKING NEWS : ಲಡಾಖ್ ನ ಕಾರ್ಗಿಲ್ ನಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
BIGG NEWS: ಮತದಾರ ಮಾಹಿತಿ ಹಗರಣ: ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಿರುವ ಕಾಂಗ್ರೆಸ್ ನಾಯಕರು