ತೆಲಂಗಾಣ: 18 ವರ್ಷದ ಬಾಲಕಿಯೊಬ್ಬಳು ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದಾಗ ತಂದೆಯ ಎದುರೇ ಅಪಹರಣಕ್ಕೊಳಗಾದ ಘಟನೆ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.ಈ ಅಘಾತಕಾರಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನ ಸಮಾನ್ಯರನ್ನು ಬೆಚ್ಚಿಬೀಳುಸುವಂತಾಗಿದೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ
#WATCH | Telangana: An 18-year-old girl was kidnapped in front of her father when they were returning to their house after visiting a temple, in the Sircilla district
(CCTV visuals) pic.twitter.com/GYedm9jkHJ
— ANI (@ANI) December 20, 2022