ಉತ್ತರ ಪ್ರದೇಶ : ಇಟಾವಾ ಬಳಿ ವ್ಯಕ್ತಿಯೊಬ್ಬರು ಅಂಗಡಿಯೊಂದರಲ್ಲಿ 20 ರೂ ಕಳ್ಳತನ ಮಾಡಿದ ವಿಚಾರಕ್ಕೆ ಅಂಗಡಿಯ ಮಾಲೀಕರು ಮತ್ತು ಅವರ ಸಂಬಂಧಿಕರು ಥಳಿಸಿದ್ದಾರೆ ಇದರಿಂದ ಬೇಸತ್ತು ರೈಲ್ವೆ ಟ್ರ್ಯಾಕ್ ಮುಂದೆ ಜಿಗಿದು ಆತ್ಮಹತ್ಯೆಗೈದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ
In UP's Etawah, a disturbing video of a man identified as Salim, 35, emerging from a crowd near railway tracks and dying by suicide has surfaced. It is being alleged that victim was beaten up duing a monetary dispute of Rs 20 at a shop when he took the extreme step. pic.twitter.com/V8kruFmhuQ
— Piyush Rai (@Benarasiyaa) December 15, 2022
ಆತ್ಮಹತ್ಯೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. 48 ಸೆಕೆಂಡ್ಗಳ ವೀಡಿಯೊದಲ್ಲಿ, ವ್ಯಕ್ತಿ ಜನಸಂದಣಿಯಿಂದ ಹೊರಬಂದು ರೈಲು ಹಳಿಗಳ ಮೇಲೆ ರೈಲು ಅವನ ಕಡೆಗೆ ಬರುತ್ತಿದಂತೆ ಜಿಗಿದು 35 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಬಳಿಕ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ
BIG NEWS : ಮುಂಬೈನ ಲೋವರ್ ಪರೇಲ್ ಪ್ರದೇಶದ ಬೃಹತ್ ಕಟ್ಟಡಕ್ಕೆ ಬೆಂಕಿ ಅವಘಡ : ಶಾಕಿಂಗ್ Video Watch
ಅಂಗಡಿಯವನ ಪ್ರಕಾರ, ಸಲೀಂ ಕಳ್ಳತನ ಮಾಡುತ್ತಿದ್ದಾನೆ ಎಂದು ಥಳಿಸಿದ ನಂತರ ಸಲೀಂ ಓಡಿಹೋಗಿ ರೈಲಿನ ಮುಂದೆ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS : ಮುಂಬೈನ ಲೋವರ್ ಪರೇಲ್ ಪ್ರದೇಶದ ಬೃಹತ್ ಕಟ್ಟಡಕ್ಕೆ ಬೆಂಕಿ ಅವಘಡ : ಶಾಕಿಂಗ್ Video Watch