ವಿಜಯನಗರ : LPG ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ತಾಯಿ ಮಗ ಈಗ ಚಿಕಿತ್ಸೆ ಫಲಕಾರಿಯಾಗದೆ, ಸಾವನಪ್ಪಿದ್ದಾರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರಲ್ಲೆ ಈ ಒಂದು ಘಟನೆ ಮತ್ತು ವಕೀಲ ಹಾಲಪ್ಪ (43) ಹಾಗೂ ತಾಯಿ ಗಂಗಮ್ಮ (70) ಮೃತ ದುರ್ದೈವಿಗಳು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಹಾಗೂ ಮಗ ಇಬ್ಬರು ಸಾವನಪ್ಪಿದ್ದಾರೆ ಸೆಪ್ಟೆಂಬರ್ 27 ರಂದು ಸಿಲಿಂಡರ್ ಸ್ಫೋಟದಲ್ಲಿ 11 ಜನರು ಗಾಯಗೊಂಡಿದ್ದರು. ಈ ವೇಳೆ 11 ಜನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಕೀಲ ಹಾಲಪ್ಪ ಹಾಗೂ ತಾಯಿ ಗಂಗಮ್ಮ ಸಾವನಪ್ಪಿದ್ದಾರೆ.