ಯುಸ್ : ಭಾನುವಾರ ನಡೆದ ಯುಸ್ ಓಪನ್ ಪುರುಷರ ಸಿಂಗಲ್ಸ್ನಲ್ಲಿ ಸ್ಪ್ಯಾನಿಷ್ನ 19 ವರ್ಷದ ಕಾರ್ಲೋಸ್ ಅಲ್ಕರಾಜ್ (Carlos Alcaraz) ನಾರ್ವೆಯ ಕ್ಯಾಸ್ಪರ್ ರುಡ್ ಅವರನ್ನು ನಾಲ್ಕು ಸೆಟ್ ಸೋಲಿಸಿ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದು, ಈಗ ವಿಶ್ವದ ನಂಬರ್ ಒನ್ ಶ್ರೇಯಾಂಕಕ್ಕೆ ಏರಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಕಾರ್ಲೋಸ್ ಅಲ್ಕರಾಜ್ ಅವರು ಕ್ಯಾಸ್ಪರ್ ರುಡ್ ವಿರುದ್ಧ 6-4, 2-6, 7-6 (7/1), 6-3 ಸೆಟ್ಗಳಿಂದ ಸೋಲಿಸಿದರು.
Carlos Alcaraz has the net game working early!#USOpen pic.twitter.com/ARaqnNQjyC
— US Open Tennis (@usopen) September 11, 2022
VAMOS! @carlosalcaraz wins the #USOpen in four sets. pic.twitter.com/87HZpoF5V5
— US Open Tennis (@usopen) September 11, 2022
2005 ರ ಫ್ರೆಂಚ್ ಓಪನ್ನಲ್ಲಿ ರಾಫೆಲ್ ನಡಾಲ್ ನಂತರ ಅಲ್ಕಾರಾಜ್ ಗ್ರ್ಯಾಂಡ್ ಸ್ಲಾಮ್ ಪಡೆದ ಕಿರಿಯ ಚಾಂಪಿಯನ್ ಆಗಿದ್ದಾರೆ.
BIG NEWS: ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ | KARTET
BIG NEWS: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ… ಐವರು ಸಾವು, ಹಲವು ಮನೆಗಳಿಗೆ ಹಾನಿ | earthquake
BIGG NEWS : `CET’ ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಗಮನಿಸಿ : ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ