ನ್ಯೂಯಾರ್ಕ್ (ಯುಎಸ್): ಅಮೆರಿಕದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ (Serena Williams) ಇಂದು ವೃತ್ತಿ ಜೀವನಕ್ಕೆ ವಿದಾಯ ಹಾಡಿದ್ದಾರೆ.
ನಡೆಯುತ್ತಿರುವ ಯುಎಸ್ ಓಪನ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಜಾನೋವಿಕ್ ವಿರುದ್ಧ ಸೆರೆನಾ ಸೋಲಿನ ನಂತ್ರ ಕ್ರೀಡೆಗೆ ವಿದಾಯ ಹೇಳಿದರು.
ಸೆರೆನಾ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಜಾನೋವಿಕ್ ವಿರುದ್ಧ 7-5, 6-7(4), 6-1 ರ ಅಂತರದಲ್ಲಿ ಸೋತರು.
ಸೆರೆನಾ ಇನ್ನೂ ಕೆಲವೇ ವಾರಗಳಲ್ಲಿ ತಮ್ಮ 41 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸೆರೆನಾ ಇಲ್ಲಿಯವರೆಗೂ ಒಟ್ಟು 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Major memories made across the 🌎@AustralianOpen | @RolandGarros | @Wimbledon | #USOpen pic.twitter.com/aF6tmMBA3B
— US Open Tennis (@usopen) September 3, 2022
BREAKING NEWS: ಸುಕೇಶ್ ಚಂದ್ರಶೇಖರ್ ವಿರುದ್ಧ ₹ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ಮತ್ತೆ ವಿಚಾರಣೆ
BIGG NEWS : ‘ ಮುರುಘಾ ಮಠಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ‘: ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ