ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಗ್ನ ಫೋಟೋ ವೈರಲ್ ಮಾಡಿದ ವಿಚಾರವಾಗಿ ಬೀದಿಯಲ್ಲೇ ಯುವತಿಯರಿಬ್ಬರ ಕಿತ್ತಾಟ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kalesh B/w Two Girls On Road pic.twitter.com/Zz57A2XbxV
— r/Ghar Ke Kalesh (@gharkekalesh) October 5, 2022
ಇಬ್ಬರ ಜಗಳವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಇಬ್ಬರು ಯುವತಿಯರಲ್ಲಿ ಒಬ್ಬರಿಗೆ, ಅವರು ಏಕೆ ಜಗಳವಾಡುತ್ತಿದ್ದರು ಎಂದು ಕ್ಯಾಮೆರಾದ ಹಿಂದಿನ ವ್ಯಕ್ತಿ ಕೇಳುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ವಿಡಿಯೋ ಆರಂಭಕ್ಕೆ ಮುನ್ನ ಇಬ್ಬರೂ ಒಬ್ಬರಿಗೊಬ್ಬರು ಕೊಟ್ಟುಕೊಂಡಿದ್ದರೆಂಬುದೂ ಸಹ ನಂತರ ಗೊತ್ತಾಗುತ್ತದೆ.
BIGG NEWS : ʻ ಪತ್ನಿ, ನಟಿ ದಿವ್ಯಾ ಗರ್ಭಪಾತ’ ಮಾಡಿಸಿದ್ದಾರೆ, ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು : ನಟ ಅರ್ನವ್ ದೂರು
ಒಬ್ಬಾಕೆ ಮಾಸ್ಕ್ ಹಾಕಿಕೊಂಡ ಕಾರಣಕ್ಕೆ ಆಕೆಯ ಮುಖ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಆಕೆ ತನ್ನ ನಗ್ನ ಚಿತ್ರಗಳನ್ನು ಬೇರೊಬ್ಬ ವ್ಯಕ್ತಿಗೆ ಕಳುಹಿಸಿದ್ದಾಳೆ ಎಂದು ಇನ್ನೊಬ್ಬಾಕೆ ಆರೋಪಿಸಿದ್ದಾಳೆ. ಆರೋಪ ಹೊತ್ತುಕೊಂಡ ಮಾಸ್ಕ್ಧಾರಿ ಯುವತಿ ಇದರ ವಿರುದ್ಧ ಧ್ವನಿ ಎತ್ತಿದಾಗ, ತಾನು ಕೆಲವು ಆಡಿಯೋವನ್ನು ಪ್ರಸ್ತುತಪಡಿಸುತ್ತೇನೆ ಎಂದು ಹೇಳುತ್ತಾಳೆ.
BIGG NEWS : ʻ ಪತ್ನಿ, ನಟಿ ದಿವ್ಯಾ ಗರ್ಭಪಾತ’ ಮಾಡಿಸಿದ್ದಾರೆ, ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು : ನಟ ಅರ್ನವ್ ದೂರು
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತಳ್ಳಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಮಾಸ್ಕ್ ಧರಿಸಿದ್ದ ಯುವತಿ ಆಟೋ ರಿಕ್ಷಾದಲ್ಲಿ ಹೊರಡಲು ಪ್ರಯತ್ನಿಸುತ್ತಿದ್ದಂತೆ, ಆಕೆಯನ್ನು ಹೊರಗೆಳೆದು ಮತ್ತೊಬ್ಬಾಕೆ ಹೊಡೆದಿದ್ದಾಳೆ. W, ಮನೆಗೆ ಹೋಗುವಂತೆ ಬೆದರಿಕೆಯನ್ನೂ ಹಾಕುತ್ತಾಳೆ.