ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚೆಗೆ ದಿನದಲ್ಲಿ ಪ್ರತಿಯೊಬ್ಬರಿಗೂ ಬೊಜ್ಜು ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದೇ ಇರುತ್ತದೆ. ಕೆಲವರು ವ್ಯಾಯಾಮ ಮಾಡುತ್ತಾರೆ, ಇನ್ನೂ ಕೆಲವರು ಏನು ಮಾಡಿದೆ ಸುಮ್ನನೇ ಇರುತ್ತಾರೆ.
BIGG BREAKING NEWS: ಅಕ್ಟೋಬರ್ ವೇಳೆಗೆ ಭಾರತದಲ್ಲಿ 5ಜಿ ಸೇವೆ ಆರಂಭ; ಆ.10ರೊಳಗೆ ಹಂಚಿಕೆ: ಅಶ್ವಿನಿ ವೈಷ್ಣವ್
ಇಂತಹ ಸಮಸ್ಯೆ ಒಮ್ಮೆ ಬಂದರೆ, ಅದರಿಂದ ಪಾರಾಗುವುದು ಬಹಳ ಕಷ್ಟ. ಆದರೆ ಕೆಲವೊಂದು ನೈಸರ್ಗಿಕ ವಿಧಾನಗಳ ಮೂಲಕ ಇದಕ್ಕೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು.
BIGG BREAKING NEWS: ಅಕ್ಟೋಬರ್ ವೇಳೆಗೆ ಭಾರತದಲ್ಲಿ 5ಜಿ ಸೇವೆ ಆರಂಭ; ಆ.10ರೊಳಗೆ ಹಂಚಿಕೆ: ಅಶ್ವಿನಿ ವೈಷ್ಣವ್
*ವೀಳ್ಯದ ಎಲೆಯೊಂದಿಗೆ, ಅಜ್ವೈನ್ ಅಂದರೆ ಓಂಕಾಳು ಮತ್ತು ಲವಂಗ ಮಿಶ್ರಣ ಮಾಡಿ ಅದರ ರಸ ಸೇವನೆ ಮಾಡುವುದರಿಂದ ನಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
* ಒಂದು ವೀಳ್ಯದೆಲೆ ಮತ್ತು ಒಂದು ಲವಂಗ ತೆಗೆದುಕೊಂಡು ಅದಕ್ಕೆ ಅರ್ಧ ಟೀ ಚಮಚ ಅಜ್ವೈನ್ ಕಾಳು ಗಳನ್ನು ಸೇರಿಸಿ ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಸೇವನೆ ಮಾಡಬೇಕು.
* ಇದನ್ನು ದಿನಕ್ಕೊಮ್ಮೆ ಇದನ್ನು ಸೇವನೆ ಮಾಡಬೇಕು.
*ಹೊಟ್ಟೆಯಲ್ಲಿ ಆಮ್ಲೀಯತೆ ಕಡಿಮೆ ಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವುದಿಲ್ಲ
ಗಮನಕ್ಕೆ : ವೀಳ್ಯದೆಲೆ ಮತ್ತು ಓಂಕಾಳು ಸ್ವಲ್ಪ ಗಾಢವಾದ ರುಚಿ ಹೊಂದಿರುತ್ತದೆ. ಹೀಗಾಗಿ ಇದನ್ನು ಜಗಿಯಬೇಡಿ. ಸುಮ್ಮನೆ ಹಾಗೆ ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಕುಡಿಯಿರಿ.