Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

ಸ್ಮಾರ್ಟ್‌ಫೋನ್ ಖರೀದಿಸುವಾಗ ಜಾಗ್ರತೆ! ಅಸಲಿ ಮತ್ತು ನಕಲಿ ಮೊಬೈಲ್ ಪತ್ತೆಹಚ್ಚಲು ಪ್ರತಿಯೊಬ್ಬರೂ ತಿಳಿಯಬೇಕಾದ 5 ಸುಲಭ ವಿಧಾನಗಳು ಇಲ್ಲಿವೆ!

BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉತ್ತರಾಣಿ ಗಿಡದ ಬೇರನ್ನು ತಂದು ಈ ಸರಳ ಪ್ರಯೋಗ ಮಾಡಿದರೆ ಇಷ್ಟಾರ್ಥಗಳು ಕಾರ್ಯಸಿದ್ಧಿಯಾಗುತ್ತದೆ ಕುಟುಂಬದ ಸಮಸ್ಯೆ ದೂರಾಗುತ್ತದೆ!
KARNATAKA

ಉತ್ತರಾಣಿ ಗಿಡದ ಬೇರನ್ನು ತಂದು ಈ ಸರಳ ಪ್ರಯೋಗ ಮಾಡಿದರೆ ಇಷ್ಟಾರ್ಥಗಳು ಕಾರ್ಯಸಿದ್ಧಿಯಾಗುತ್ತದೆ ಕುಟುಂಬದ ಸಮಸ್ಯೆ ದೂರಾಗುತ್ತದೆ!

By ಗೋಪಾಲ್‌ ಎನ್‌
kannada astrology ganapathi

ಉತ್ತರಾಣಿ ಗಿಡದ ಬೇರನ್ನು ತಂದು ಈ ಸರಳ ಪ್ರಯೋಗ ಮಾಡಿದರೆ ಇಷ್ಟಾರ್ಥಗಳು ಕಾರ್ಯಸಿದ್ಧಿಯಾಗುತ್ತದೆ ಕುಟುಂಬದ ಸಮಸ್ಯೆ ದೂರಾಗುತ್ತದೆ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

 ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಈ ಒಂದು ಗಿಡದ ಬೇರನ್ನು ಪೂಜೆ ಮಾಡಿ ನಿಮ್ಮ ಕೈಗೆ ಕಟ್ಟಿಕೊಂಡರೆ ನೀವು ಅಂದುಕೊಂಡ ಕೆಲಸ ಆಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಗಿಡಮರಗಳಿಂದ ಔಷಧೀಯ ಗುಣಗಳಿರುತ್ತವೆ.ಹಲವಾರು ಗಿಡಗಳು ಹಲವಾರು ರೀತಿಯಲ್ಲಿ ನಮಗೆ ಉಪಯೋಗವಾಗುತ್ತವೆ. ಹಾಗೆಯೇ ಇಂದು ನಾವು ಹೇಳುವ ಈ ಮಾಹಿತಿಯಲ್ಲಿ ಈ ಒಂದು ಗಿಡದ ಬೇರನ್ನು ನೀವು ಪೂಜೆ ಮಾಡುವಾಗ ಅದಕ್ಕೆ ಪೂಜೆ ಮಾಡಿ

ನಿಮ್ಮ ಕೈಗೆ ಕಟ್ಟಿಕೊಂಡರೆ ನೀವು ಅಂದುಕೊಂಡ ಕೆಲಸ ನೆರವೇರುತ್ತವೆ ಎಂಬ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಪೂಜೆಯನ್ನು ಮಾಡುತ್ತಾರೆ ಹಾಗೆ ಪೂಜೆ ಮಾಡುವಾಗ ಈ ಒಂದು ಗಿಡದ ಬೇರು ಬಿಟ್ಟುಕೊಂಡು ಪೂಜೆ ಮಾಡಿ ಅದು ನಿಮ್ಮ ಕೈಗೆ ಕಟ್ಟಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸಂಕಷ್ಟಗಳು ಹಾಗೂ ನೀವು ಅಂದುಕೊಂಡ ಅಂತಹ ಕೆಲಸಗಳು ಆಗುತ್ತವೆ ಎನ್ನುವ ನಂಬಿಕೆ ಇದೆ. ಈ ಪೂಜೆಯನ್ನು ನೀವು ಯಾವಾಗ ಮಾಡಬೇಕೆಂದರೆ ಬುಧವಾರ ದಿನ ಈ ಪೂಜೆಯನ್ನು ಮಾಡಬೇಕು.

ಹಲವಾರು ಜನರು ಮಹಾಲಕ್ಷ್ಮಿ ಅನುಗ್ರಹವನ್ನು ಪಡೆದುಕೊಳ್ಳಲು ಹಲವಾರು ರೀತಿಯಾದಂತಹ ಪೂಜೆಗಳನ್ನು ಮಾಡುತ್ತಿರುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಮಾಡಿದರೂ ಅವರಿಗೆ ಮಹಾಲಕ್ಷ್ಮಿ ಅನುಗ್ರಹ ಆಗುವುದಿಲ್ಲ.ಲಕ್ಷ್ಮಿಯ ಅನುಗ್ರಹ ವಾಗಲು ಮಹಾಲಕ್ಷ್ಮಿಯ ಪತಿ ಮಹಾವಿಷ್ಣು ಸಂತೋಷವಾಗಲು ಅಂತಹ ಪೂಜೆಯನ್ನು ಮಾಡಬೇಕು. ಹೀಗೆ ಮಹಾವಿಷ್ಣುವಿನ ಪೂಜೆಯನ್ನು ಬುಧವಾರ ದಿನ ನೀವು ಮಾಡಿದರೆ ಮಹಾಲಕ್ಷ್ಮಿ ಸಂತೋಷವಾಗಿ ನಿಮ್ಮ ಮೇಲೆ ಮಹಾಲಕ್ಷ್ಮಿಯ ಅನುಗ್ರಹ ಯಾವಾಗಲೂ ಆಗುತ್ತದೆ.ಹಾಗೂ ಮಹಾಲಕ್ಷ್ಮಿಯು ನಿಮ್ಮ ಮನೆಯಲ್ಲಿ ಯಾವಾಗಲೂ ಸ್ಥಿರವಾಗಿ ನಡೆಸುತ್ತಾರೆ ಎಂಬ ನಂಬಿಕೆ ಇದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಹಾವಿಷ್ಣುವಿನ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಬುಧವಾರ ದಿನ ಮನೆ ಸ್ವಚ್ಛ ಮಾಡಿಕೊಂಡು ನಂತರ ಸ್ನಾನವನ್ನು ಮಾಡಿಕೊಂಡು ಪೂಜೆಯನ್ನು ಮಾಡಬೇಕು.ಪೂಜೆಯನ್ನು ಮಾಡುವಾಗ ಈ ಗಿಡದ ಒಂದು ಬೇರನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಲೇಪನ ಮಾಡಿ ಕುಂಕುಮವನ್ನು ಹಚ್ಚಿ ಅದಕ್ಕೆ ಅರಿಶಿನದ ದಾರವನ್ನು ಕಟ್ಟಬೇಕು.ಹೀಗೆ ಕಟ್ಟಿದ ದಾರವನ್ನು ನೀವು ಗಂಡಸರಾದರೆ ಬಲಗೈಗೆ ಹೆಂಗಸರಾದರೆ ಎಡಗೈಗೆ ಕಟ್ಟಿಕೊಳ್ಳಬೇಕು. ಹಾಗೆಯೇ ಆ ಗಿಡದ ಬೇರುಗಳನ್ನು ಪೂಜೆ ಮಾಡಿ ನೀವು ವ್ಯವಹಾರ ವ್ಯಾಪಾರ ಮಾಡುವಂತಹ ಸ್ಥಳದಲ್ಲಿ ಕೂಡ ಮುಖ್ಯದ್ವಾರದಲ್ಲಿ ಕಟ್ಟಬೇಕು.

ಗಿಡ ಯಾವುದೆಂದರೆ ಆ ಗಿಡ ಬೇರೆ ಯಾವುದೂ ಅಲ್ಲ ಸ್ನೇಹಿತರೆ ಉತ್ತರಾಣಿ ಗಿಡ.ಉತ್ತರಾಣಿ ಗಿಡ ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಸಿಗುವಂತಹ ಒಂದು ರೀತಿಯಾದಂತಹ ಉತ್ತಮವಾದಂತಹ ಔಷಧೀಯ ಗುಣಗಳನ್ನು ಹೊಂದಿರುವ ಅಂತಹ ಗಿಡವಾಗಿದೆ.ಈ ಗಿಡವನ್ನು ಮನೆಗೆ ತೆಗೆದುಕೊಂಡು ಬಂದು ಇದರ ಬೇರುಗಳನ್ನು ಬೇರೆಯಾಗಿ ಮಾಡಿ ಅದಕ್ಕೆ ಅರಿಶಿಣವನ್ನು ಲೇಪನ ಮಾಡಿ ಹಾಗೂ ಕುಂಕುಮವನ್ನು ಹಚ್ಚಿ ನಂತರ ಕೈಗೆ ಕಟ್ಟುವುದರಿಂದ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ತೊಲಗಿ ಮನೆಯಲ್ಲಿ ನೆಮ್ಮದಿ ಸಿಗುತ್ತದೆ .

ಹಾಗೂ ನಾವು ಮನಸ್ಸಿನಲ್ಲಿ ಅಂದುಕೊಂಡು ಮಹಾವಿಷ್ಣುವಿಗೆ ಈ ರೀತಿಯಾಗಿ ಪೂಜೆ ಮಾಡಿದರೆ ನಿಮಗೆ ಕಾರ್ಯ ಸಿದ್ಧಿ ಅನ್ನುವುದು ಆಗುತ್ತದೆ ಸ್ನೇಹಿತರೆ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

2 Mins Read

BIG NEWS: ಜೂನ್.1ರಂದು ರಾಜ್ಯಾದ್ಯಂತ ಅದ್ಧೂರಿ ‘ಶಾಲಾ ಪ್ರಾರಂಭೋತ್ಸವ’: ಸಿಎಂ ಸಿದ್ದರಾಮಯ್ಯ ಚಾಲನೆ

2 Mins Read

ಬೆಲೆ ಏರಿಕೆ ವಿರುದ್ಧ ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಎತ್ತಿನಗಾಡಿ ಚಳುವಳಿ: ‘ಕರ್ನಾಟಕ ಬಂದ್’ ಎಚ್ಚರಿಕೆ!

2 Mins Read
Recent News

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

ಸ್ಮಾರ್ಟ್‌ಫೋನ್ ಖರೀದಿಸುವಾಗ ಜಾಗ್ರತೆ! ಅಸಲಿ ಮತ್ತು ನಕಲಿ ಮೊಬೈಲ್ ಪತ್ತೆಹಚ್ಚಲು ಪ್ರತಿಯೊಬ್ಬರೂ ತಿಳಿಯಬೇಕಾದ 5 ಸುಲಭ ವಿಧಾನಗಳು ಇಲ್ಲಿವೆ!

BREAKING: ಬೆಳ್ಳಿಯ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ | silver bar imports

Shocking: ಕೇವಲ 2,000 ರೂ. ಮನೆ ಬಾಡಿಗೆ ಕೊಡಲಾಗದಿದ್ದಕ್ಕೆ ಪತ್ನಿ, ಅಪ್ರಾಪ್ತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್ ನೀಡಿದ ಪಾಪಿ ಪತಿ!

State News
KARNATAKA

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅರ್ಹರು ಕೈಬಿಡದಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಪತ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಮೂರನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಡಿಯಲ್ಲಿ ದೇಶದ 16 ರಾಜ್ಯಗಳು ಹಾಗೂ…

BIG NEWS: ಜೂನ್.1ರಂದು ರಾಜ್ಯಾದ್ಯಂತ ಅದ್ಧೂರಿ ‘ಶಾಲಾ ಪ್ರಾರಂಭೋತ್ಸವ’: ಸಿಎಂ ಸಿದ್ದರಾಮಯ್ಯ ಚಾಲನೆ

ಬೆಲೆ ಏರಿಕೆ ವಿರುದ್ಧ ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಎತ್ತಿನಗಾಡಿ ಚಳುವಳಿ: ‘ಕರ್ನಾಟಕ ಬಂದ್’ ಎಚ್ಚರಿಕೆ!

ಮಂಡ್ಯದ ಗೆಜ್ಜಲಗೆರೆ ಹೋರಾಟ: ರೈತ ಮುಖಂಡರ ಜೊತೆಗೆ ಶಾಸಕ ಕೆ.ಎಂ. ಉದಯ್ ಚರ್ಚೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.