Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೈಸೂರಲ್ಲಿ ಘೋರ ಘಟನೆ : ನೇಣು ಬಿಗಿದ ಸ್ಥಿತಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಪುತ್ರಿಯ ಶವ ಪತ್ತೆ!

SHOCKING : ಆಟವಾಡುತ್ತಿರುವಾಗಲೇ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು : ಹೃದಯಾಘಾತ ಶಂಕೆ!

BREAKING : ವಿಜಯಪುರದ ಪಾನ್ ಶಾಪ್ ನಲ್ಲಿ ನಿಗೂಢ ಸ್ಪೋಟ : ಮೂವರಿಗೆ ಗಂಭೀರ ಗಾಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಕಸರತ್ತು: ದಿಗ್ಬಂಧನ ಸಡಿಲಿಸಲು ಟ್ರಂಪ್ ಸಾರಾಸಗಟು ನಿರಾಕರಣೆ!
INDIA

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಕಸರತ್ತು: ದಿಗ್ಬಂಧನ ಸಡಿಲಿಸಲು ಟ್ರಂಪ್ ಸಾರಾಸಗಟು ನಿರಾಕರಣೆ!

By ಗೋಪಾಲ್‌ ಎನ್‌

​ವಾಷಿಂಗ್‌ಟನ್: “ಇರಾನ್ ಪ್ರತಿದಿನ 500 ಮಿಲಿಯನ್ ಡಾಲರ್ (ಸುಮಾರು 4,200 ಕೋಟಿ ರೂ.) ಗಳಿಕೆ ಮಾಡಲು ನಾವು ಬಿಡುವುದಿಲ್ಲ” ಎಂದು ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೇಲಿನ ಸೇನಾ ದಿಗ್ಬಂಧನವನ್ನು ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ. ಇದರಿಂದಾಗಿ ತೈಲ ರಫ್ತು ಆರಂಭಿಸುವ ಇರಾನ್ ಆಸೆಗಳಿಗೆ ತಣ್ಣೀರು ಎರಚಿದಂತಾಗಿದೆ.

 ಜಾಗತಿಕ ತೈಲ ಪೂರೈಕೆಗೆ ಅತ್ಯಂತ ಪ್ರಮುಖವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ವಾಣಿಜ್ಯ ಉದ್ದೇಶಗಳಿಗಾಗಿ ಮುಕ್ತಗೊಳಿಸಲು ಇರಾನ್ ಮುಂದಾಗಿತ್ತು. ಇದರಿಂದ ಪ್ರತಿದಿನ 500 ಮಿಲಿಯನ್ ಡಾಲರ್ ಆದಾಯ ಗಳಿಸುವ ಲೆಕ್ಕಾಚಾರ ಇರಾನ್‌ಗಿತ್ತು.

ಇರಾನ್‌ನ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ ಟ್ರಂಪ್, “ಬಂಧನದಲ್ಲಿರುವ ನಮ್ಮ ಹಡಗುಗಳು ಮತ್ತು ನಾಗರಿಕರನ್ನು ಬಿಡುಗಡೆ ಮಾಡದ ಹೊರತು ಹಾಗೂ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸದ ಹೊರತು ಈ ಆರ್ಥಿಕ ದಿಗ್ಬಂಧನ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಈ ಕಠಿಣ ನಿಲುವಿನಿಂದಾಗಿ ಇರಾನ್‌ನ ಆರ್ಥಿಕತೆ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ. ತೈಲ ರಫ್ತು ಸ್ಥಗಿತಗೊಂಡಿರುವುದು ಇರಾನ್ ಮೇಲೆ ಭಾರಿ ಒತ್ತಡ ಹೇರುತ್ತಿದೆ.

Trump vows to maintain blockade as Iran seeks Hormuz reopening "to make $500 million" daily
Share. Facebook Twitter LinkedIn WhatsApp Email

Related Posts

SHOCKING : ಆಟವಾಡುತ್ತಿರುವಾಗಲೇ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು : ಹೃದಯಾಘಾತ ಶಂಕೆ!

1 Min Read

BREAKING : ಇರಾನ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ರಾಯಭಾರ ಕಚೇರಿ ತುರ್ತು ಎಚ್ಚರಿಕೆ: ತಕ್ಷಣ ದೇಶ ತೊರೆಯಲು ಸೂಚನೆ!

1 Min Read

SHOCKING : ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ ಪೌಷ್ಟಿಕಾಹಾರದ ಪ್ಯಾಕೆಟ್ ನಲ್ಲಿ ಸತ್ತ ಹಾವಿನ ಮರಿ ಪತ್ತೆ!

1 Min Read
Recent News

BREAKING : ಮೈಸೂರಲ್ಲಿ ಘೋರ ಘಟನೆ : ನೇಣು ಬಿಗಿದ ಸ್ಥಿತಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಪುತ್ರಿಯ ಶವ ಪತ್ತೆ!

SHOCKING : ಆಟವಾಡುತ್ತಿರುವಾಗಲೇ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು : ಹೃದಯಾಘಾತ ಶಂಕೆ!

BREAKING : ವಿಜಯಪುರದ ಪಾನ್ ಶಾಪ್ ನಲ್ಲಿ ನಿಗೂಢ ಸ್ಪೋಟ : ಮೂವರಿಗೆ ಗಂಭೀರ ಗಾಯ!

BIG UPDATE : ‘ಫಿಲಿಪೈನ್ಸ್’ ನಲ್ಲಿ ಪ್ರಬಲ ಭೂಕಂಪಕ್ಕೆ 16 ಮಂದಿ ಬಲಿ : 200 ಕ್ಕೂ ಹೆಚ್ಚು ಮಂದಿಗೆ ಗಾಯ|WATCH VIDEO

State News
KARNATAKA

BREAKING : ಮೈಸೂರಲ್ಲಿ ಘೋರ ಘಟನೆ : ನೇಣು ಬಿಗಿದ ಸ್ಥಿತಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಪುತ್ರಿಯ ಶವ ಪತ್ತೆ!

By ಸುರೇಶ್‌ KARNATAKA 1 Min Read

ಮೈಸೂರು : ಮೈಸೂರಿನಲ್ಲಿ ಘೋರ ಘಟನೆಯೊಂದು ಸಂಭವಿಸಿದ್ದು, ವಿವಾಹಿತ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ನಗರದ ಸರಸ್ವತಿಪುರಂನಲ್ಲಿ ತಡರಾತ್ರಿ ಈ ಘಟನೆ…

BREAKING : ವಿಜಯಪುರದ ಪಾನ್ ಶಾಪ್ ನಲ್ಲಿ ನಿಗೂಢ ಸ್ಪೋಟ : ಮೂವರಿಗೆ ಗಂಭೀರ ಗಾಯ!

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಚಲಿಸುತ್ತಿದ್ದ ‘KSRTC’ ಬಸ್ ನಲ್ಲೆ ಕಂಡಕ್ಟರ್ ಸಾವು!

BREAKING : ಸಕಲ ಸರ್ಕಾರಿ ಗೌರವಗಳೊಂದಿಗೆ `ಸೂರಜ್ ಹೆಗ್ಡೆ’ ಅಂತ್ಯಕ್ರಿಯೆ ; ರಾಜ್ಯ ಸರ್ಕಾರ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.