ಗುವಾಹಟಿ: ಮ್ಯಾನ್ಮಾರ್ನಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮಣಿಪುರ, ನಾಗಾಲ್ಯಾಂಡ್ ಮತ್ತು ದಕ್ಷಿಣ ಅಸ್ಸಾಂ ಸೇರಿದಂತೆ ಈಶಾನ್ಯ ಭಾಗಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮ್ಯಾನ್ಮಾರ್ನಲ್ಲಿ ಇಂದು ಮುಂಜಾನೆ 3:52 ಕ್ಕೆ ಭೂಮಿಯಿಂದ 140 ಕಿಮೀ ಆಳದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.
Earthquake of Magnitude:5.2, Occurred on 30-09-2022, 03:52:37 IST, Lat: 23.09 & Long: 95.01, Depth: 140 Km ,Location: 162km NW of Burma, Myanmar for more information Download the BhooKamp App https://t.co/etFR1tlGfs @Indiametdept @ndmaindia pic.twitter.com/lzvlAKjAsS
— National Center for Seismology (@NCS_Earthquake) September 29, 2022
ಈಶಾನ್ಯ ಭಾಗದ ಹಲವಾರು ಪ್ರದೇಶಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಹಾನಿಯ ಬಗ್ಗೆ ಇದುವರೆತೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
BIG NEWS: ನಾಳೆ ಭಾರತದಲ್ಲಿ ʻ5G ಸೇವೆʼಗೆ ಪ್ರಧಾನಿ ಮೋದಿ ಚಾಲನೆ | 5G services
BIGG NEWS : ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ ಐದು ದಿನ ದಸರಾ ರಜೆ : ರಜಾಕಾಲದ ಪೀಠದಿಂದ ಕಾರ್ಯ ನಿರ್ವಹಣೆ