Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೊಡ್ಮಮನೆ ವಿರುದ್ದ ಇನ್‌ ಸ್ಟಾ ಗ್ರಾಮ್‌ನಲ್ಲಿ ಕಿಡಿಕಾರಿದ ಮಾಜಿ ಸೊಸೆ ಶ್ರೀದೇವಿ ಭೈರಪ್ಪ

23/04/2026 3:08 PM

ಮೈಸೂರಿನಲ್ಲಿ ಘೋರ ಘಟನೆ : ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ, ನೀರಲ್ಲಿ ಮುಳುಗಿ ಸಾವು!

23/04/2026 3:05 PM

ಮಂಡ್ಯದ ಕೆ.ಆರ್.ಪೇಟೆಯಲ್ಲಿ ‘ದೋಸ್ತಿ’ ಕದನ: ವೇದಿಕೆಯಲ್ಲೇ ಶಾಸಕ ಹೆಚ್.ಟಿ. ಮಂಜು ಮತ್ತು ಶೀಳನೆರೆ ಅಂಬರೀಶ್ ಜಟಾಪಟಿ!

23/04/2026 3:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಸೂರಿನಲ್ಲಿ ಘೋರ ಘಟನೆ : ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ, ನೀರಲ್ಲಿ ಮುಳುಗಿ ಸಾವು!
KARNATAKA

ಮೈಸೂರಿನಲ್ಲಿ ಘೋರ ಘಟನೆ : ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ, ನೀರಲ್ಲಿ ಮುಳುಗಿ ಸಾವು!

By kannadanewsnow0523/04/2026 3:05 PM

ಮೈಸೂರು : ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ ಒಬ್ಬರು ನೀಡಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ ಹೆಚ್. ಡಿ. ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್‌ (36) ಮೃತ ಅರಣ್ಯ ರಕ್ಷಕ ಎಂದು ತಿಳಿದುಬಂದಿದೆ.

ಉದ್ಬೂರು ಗೇಟ್‌ ಬಳಿಯ ಕಳ್ಳಬೇಟೆ ತಡೆ ಶಿಬಿರದ ಸಮೀಪ ತಮ್ಮ ಇಬ್ಬರು ಸಹೋದ್ಯೋಗಿಗಳಾದ ಅಯ್ಯಪ್ಪ ಹಾಗೂ ಅಮನ್ ಎಂಬುವರೊಂದಿಗೆ ಈಜಲು ಹೋಗಿದ್ದರು. ಈಜಾಡುತ್ತಿದ್ದ ವೇಳೆ ಆಯಾಸಗೊಂಡಿದ್ದ ಸುಪ್ರೀತ್‌ ತಮ್ಮ ಇಬ್ಬರು ಸಹೋದ್ಯೋಗಿಗಳಿಗೆ ತಾವು ದಡಕ್ಕೆ ಹೋಗುವುದಾಗಿ ಹೇಳಿ ನೀರಿನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ತೀರಾ ಆಯಾಸಗೊಂಡು ನೀರಿನಲ್ಲಿ ಮುಳುಗಿದ್ದಾರೆ.

ಸಹೋದ್ಯೋಗಿಗಳ ಚೀರಾಟದಿಂದ ವಿಷಯ ತಿಳಿದು ಸ್ಥಳೀಯರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸುಪ್ರೀತ್​ಗಾಗಿ ಹುಡುಕಾಟ ನಡೆಸಿದರು. ಎಲ್ಲಿಯೂ ಪತ್ತೆಯಾಗದ ಕಾರಣ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಕಬಿನಿ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಿಬ್ಬಂದಿ, ಇಟ್ನ ಗ್ರಾಮದ ನುರಿತ ಈಜುಗಾರರ ಜತೆಗೆ ಕೇರಳದಿಂದ ಆಗಮಿಸಿದ್ದ ಮುಳುಗು ತಜ್ಞರು ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದರು. ಇಂದು (ಗುರುವಾರ) ಬೆಳಗ್ಗೆ 6ರ ಸಮಯದಲ್ಲಿ ನೀರಿನಿಂದ ಮೃತದೇಹ ಮೇಲೆತ್ತಿದ್ದಾರೆ.

Share. Facebook Twitter LinkedIn WhatsApp Email

Related Posts

ದೊಡ್ಮಮನೆ ವಿರುದ್ದ ಇನ್‌ ಸ್ಟಾ ಗ್ರಾಮ್‌ನಲ್ಲಿ ಕಿಡಿಕಾರಿದ ಮಾಜಿ ಸೊಸೆ ಶ್ರೀದೇವಿ ಭೈರಪ್ಪ

23/04/2026 3:08 PM2 Mins Read

ಮಂಡ್ಯದ ಕೆ.ಆರ್.ಪೇಟೆಯಲ್ಲಿ ‘ದೋಸ್ತಿ’ ಕದನ: ವೇದಿಕೆಯಲ್ಲೇ ಶಾಸಕ ಹೆಚ್.ಟಿ. ಮಂಜು ಮತ್ತು ಶೀಳನೆರೆ ಅಂಬರೀಶ್ ಜಟಾಪಟಿ!

23/04/2026 3:02 PM1 Min Read

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ: ₹4.79 ಕೋಟಿ ಮೌಲ್ಯದ ಗಾಂಜಾ ವಶ

23/04/2026 2:39 PM1 Min Read
Recent News

ದೊಡ್ಮಮನೆ ವಿರುದ್ದ ಇನ್‌ ಸ್ಟಾ ಗ್ರಾಮ್‌ನಲ್ಲಿ ಕಿಡಿಕಾರಿದ ಮಾಜಿ ಸೊಸೆ ಶ್ರೀದೇವಿ ಭೈರಪ್ಪ

23/04/2026 3:08 PM

ಮೈಸೂರಿನಲ್ಲಿ ಘೋರ ಘಟನೆ : ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ, ನೀರಲ್ಲಿ ಮುಳುಗಿ ಸಾವು!

23/04/2026 3:05 PM

ಮಂಡ್ಯದ ಕೆ.ಆರ್.ಪೇಟೆಯಲ್ಲಿ ‘ದೋಸ್ತಿ’ ಕದನ: ವೇದಿಕೆಯಲ್ಲೇ ಶಾಸಕ ಹೆಚ್.ಟಿ. ಮಂಜು ಮತ್ತು ಶೀಳನೆರೆ ಅಂಬರೀಶ್ ಜಟಾಪಟಿ!

23/04/2026 3:02 PM

ಇಂಧನ ದರ ಏರಿಕೆ ಸುದ್ದಿ ‘ಸಂಪೂರ್ಣ ಸುಳ್ಳು’: ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ

23/04/2026 2:47 PM
State News
FILM

ದೊಡ್ಮಮನೆ ವಿರುದ್ದ ಇನ್‌ ಸ್ಟಾ ಗ್ರಾಮ್‌ನಲ್ಲಿ ಕಿಡಿಕಾರಿದ ಮಾಜಿ ಸೊಸೆ ಶ್ರೀದೇವಿ ಭೈರಪ್ಪ

By kannadanewsnow0923/04/2026 3:08 PM FILM 2 Mins Read

ಕನ್ನಡ ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಬೇರೆ ಊರಿನಲ್ಲಿ ಇರುವ ಕಾರಣ…

ಮೈಸೂರಿನಲ್ಲಿ ಘೋರ ಘಟನೆ : ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕ, ನೀರಲ್ಲಿ ಮುಳುಗಿ ಸಾವು!

23/04/2026 3:05 PM

ಮಂಡ್ಯದ ಕೆ.ಆರ್.ಪೇಟೆಯಲ್ಲಿ ‘ದೋಸ್ತಿ’ ಕದನ: ವೇದಿಕೆಯಲ್ಲೇ ಶಾಸಕ ಹೆಚ್.ಟಿ. ಮಂಜು ಮತ್ತು ಶೀಳನೆರೆ ಅಂಬರೀಶ್ ಜಟಾಪಟಿ!

23/04/2026 3:02 PM

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ: ₹4.79 ಕೋಟಿ ಮೌಲ್ಯದ ಗಾಂಜಾ ವಶ

23/04/2026 2:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.