ಬೆಂಗಳೂರು: ರಾಜ್ಯಾಧ್ಯಂತ ನೂರಾರು ಸ್ವಚ್ಛತಾ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಶ್ರೆಯೋಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳು ಯಾವುವು ಎನ್ನುವ ಬಗ್ಗೆ ಮುಂದಿದೆ ಮಾಹಿತಿ ಓದಿ.
ನಗರ, ಗ್ರಾಮಗಳನ್ನು ಸ್ವಚ್ಛಗೊಳಿಸಿ, ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಹಾಗೂ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರವು ಹಲವು ಸೌಲಭ್ಯಗಳನ್ನು ನೀಡಿದೆ.
ಸ್ವಚ್ಛತಾ ಕಾರ್ಮಿಕರಿಗಾಗಿ ಸರ್ಕಾರದಿಂದ ರೂಪಿಸಿದಂತ ಯೋಜನೆಗಳ ಪಟ್ಟಿ ಹೀಗಿದೆ
- ಉಚಿತ ವಿದ್ಯುತ್
- ವಸತಿ ಸೌಲಭ್ಯ
- ಆರೋಗ್ಯ ವಿಮೆ
- ಅಡುಗೆ ಅನಿಲ
- ಬ್ಯಾಂಕಿಂಗ್
- ಪ್ರತಿರಕ್ಷಣೆ
- ವೈಯಕ್ತಿಕ ಶೌಚಾಲಯ
- ಗೃಹ ನಳ ಸಂಪರ್ಕ
- ಜೀವ ವಿಮೆ
- ಕ್ರೆಡಿಟ್ ಆಕ್ಸೆಸ್
ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಸಫಾಯಿ ಕರ್ಮಚಾರಿಗಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂಬುದಾಗಿ ತಿಳಿಸಿದೆ.
ನಗರ, ಗ್ರಾಮಗಳನ್ನು ಸ್ವಚ್ಛಗೊಳಿಸಿ, ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಹಾಗೂ ಅವರ ಜೀವನಮಟ್ಟ ಸುಧಾರಿಸಲು ಸರ್ಕಾರವು ಹಲವು ಸೌಲಭ್ಯಗಳನ್ನು ನೀಡಿದೆ.#karnatakagovt @CMofKarnataka @siddaramaiah @rdwsd_gok pic.twitter.com/ukTcJNzZa0
— DIPR Karnataka (@KarnatakaVarthe) October 3, 2024
Rain in Karnataka: ಅಕ್ಟೋಬರ್.9ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ರಾಜ್ಯದ ಯೆಲ್ಲೋ ಬೋರ್ಡ್ ಟ್ಯಾಕ್ಸಿ, ಆಟೋ ಚಾಲಕರ ಗಮನಕ್ಕೆ: ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ