Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ರಸಗೊಬ್ಬರ ಖರೀದಿಗೆ ಇನ್ಮುಂದೆ ‘ಎಫ್ಐಡಿ’ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

23/04/2026 6:54 AM

BIG NEWS: ಇಂದು ಮಧ್ಯಾಹ್ನ 12 ಗಂಟೆಗೆ `ಕರ್ನಾಟಕ SSLC ಪರೀಕ್ಷೆ-1’ರ ಫಲಿತಾಂಶ ಪ್ರಕಟ: ಹಿಂದಿ ಗ್ರೇಡ್ ಇಲ್ಲ, ಅಂಕ.!

23/04/2026 6:51 AM

ರಾಜ್ಯಾದ್ಯಂತ ಇಂದಿನಿಂದ`CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

23/04/2026 6:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!
KARNATAKA

ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!

By kannadanewsnow0913/03/2026 7:45 PM

ಬೆಂಗಳೂರು : ವಿಧಾನಸೌಧದ ಎದುರಿಗಿರೋ ಗಾರ್ಡನ್ ‌ನಲ್ಲಿ ಇವತ್ತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಪತ್ರಕರ್ತರ ಜೊತೆ ವಿಧಾನಸೌಧದ ಗಾರ್ಡನ್ ನಲ್ಲಿ ಊಟ ಸವಿಯುತ್ತ, ಉಭಯ ಕುಶಲೋಪರಿ ವಿಚಾರಿಸುತ್ತ ಕೆಲ ಹೊತ್ತು ಕಳೆದರು.

ಸಚಿವರದು ಸಂತೋಷದ ಸರಳತೆ

ಸಚಿವ ಲಾಡ್‌ ಅವರು ಸದಾ ಸರಳತೆಗೆ ಆದ್ಯತೆ ನೀಡುವುದು ಗಮನಿಸಬೇಕಾದ ಅಂಶ. ಅವರು ಕ್ಷೇತ್ರದಲ್ಲಾಗಲಿ, ಬೇರೆಡೆಯಾಗಲಿ ಪ್ರವಾಸ ಹೋದ ವೇಳೆ, ಕಾರ್ಯಕ್ರಮಕ್ಕೆ, ಸಭೆಗಳಿಗೆ ತೆರಳುವ ವೇಳೆ ತಾನೊಬ್ಬ ಸಚಿವ ಎಂಬ ಹಮ್ಮು ಬಿಮ್ಮಿಲ್ಲದೆ ಜನರೊಂದಿಗೆ ಬೆರೆಯುತ್ತಾರೆ, ಅವರ ಕಷ್ಟಗಳನ್ನು ಆಲಿಸುತ್ತಾರೆ, ಧನಸಹಾಯ ಮಾಡುತ್ತಾರೆ.

ಸಚಿವ ಲಾಡ್‌ ಅವರು, ಊಟದ ವಿಷಯದಲ್ಲಂತೂ ಇನ್ನೂ ಸರಳತೆ ತೋರುತ್ತಾರೆ. ಜನಸಾಮಾನ್ಯರು ಎಲ್ಲೇ ಸಿಗಲಿ ಅವರ ಬುತ್ತಿಯನ್ನು ಹಂಚಿಕೊಳ್ಳುತ್ತಾರೆ, ಅವರೊಂದಿಗೆ ಉಪಾಹಾರ ಸೇವಿಸುತ್ತಾರೆ. ರಸ್ತೆ ಬದಿಯಲ್ಲಿ ಯಾರೇ ಸಿಗಲಿ ಅವರನ್ನು ಮಾತನಾಡಿಸಿ ಕಷ್ಟಗಳನ್ನು ಅರಿಯುತ್ತಾರೆ. ಚಹಾ ಅಂಗಡಿಯಲ್ಲಿ ತಾವೇ ಮುಂದೆ ನಿಂತು ಚಹಾ ತಯಾರಿಸುತ್ತಾರೆ. ಜೊತೆಯಲ್ಲಿದ್ದವರಿಗೆ ತಾವೇ ಊಟ ಬಡಿಸುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದರಲ್ಲೇ ಅವರು ಸಂತೋಷವನ್ನು ಕಾಣುತ್ತಾರೆ.

ಸಾಮಾನ್ಯರಲ್ಲಿ ಸಾಮಾನ್ಯಾರಗಿರೋದ್ರಲ್ಲೇ ಸಂತೋಷ ಪಡುವ ಸಂತೋಷ್ ಲಾಡ್ ಎಲ್ಲರಿಗೂ ಇಷ್ಟವಾಗೋದು ಇಂತಹ ಕಾರಣಗಳಿಗಾಗಿಯೇ.

ಮಕ್ಕಳ ಅಪರಾಧಗಳ ಬಗ್ಗೆ ಅರಿವು ಮೂಡಿಸಿ-ಶಿಕ್ಷಣ ನೀಡುವುದು ನಮ್ಮ ಕರ್ತವ್ಯ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಸಿಎಂ ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ರಸಗೊಬ್ಬರ ಖರೀದಿಗೆ ಇನ್ಮುಂದೆ ‘ಎಫ್ಐಡಿ’ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

23/04/2026 6:54 AM1 Min Read

BIG NEWS: ಇಂದು ಮಧ್ಯಾಹ್ನ 12 ಗಂಟೆಗೆ `ಕರ್ನಾಟಕ SSLC ಪರೀಕ್ಷೆ-1’ರ ಫಲಿತಾಂಶ ಪ್ರಕಟ: ಹಿಂದಿ ಗ್ರೇಡ್ ಇಲ್ಲ, ಅಂಕ.!

23/04/2026 6:51 AM1 Min Read

ರಾಜ್ಯಾದ್ಯಂತ ಇಂದಿನಿಂದ`CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

23/04/2026 6:47 AM2 Mins Read
Recent News

ರಾಜ್ಯದಲ್ಲಿ ರಸಗೊಬ್ಬರ ಖರೀದಿಗೆ ಇನ್ಮುಂದೆ ‘ಎಫ್ಐಡಿ’ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

23/04/2026 6:54 AM

BIG NEWS: ಇಂದು ಮಧ್ಯಾಹ್ನ 12 ಗಂಟೆಗೆ `ಕರ್ನಾಟಕ SSLC ಪರೀಕ್ಷೆ-1’ರ ಫಲಿತಾಂಶ ಪ್ರಕಟ: ಹಿಂದಿ ಗ್ರೇಡ್ ಇಲ್ಲ, ಅಂಕ.!

23/04/2026 6:51 AM

ರಾಜ್ಯಾದ್ಯಂತ ಇಂದಿನಿಂದ`CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

23/04/2026 6:47 AM

ಮಿರ್ಜಾಪುರದಲ್ಲಿ ಮೃತ್ಯು ರೂಪದಲ್ಲಿ ಬಂದ ಲಾರಿ: ಬ್ರೇಕ್ ಫೈಲ್ ಆಗಿ ಸರಣಿ ಅಪಘಾತ, 11 ಮಂದಿ ಸಾವು!

23/04/2026 6:42 AM
State News
KARNATAKA

ರಾಜ್ಯದಲ್ಲಿ ರಸಗೊಬ್ಬರ ಖರೀದಿಗೆ ಇನ್ಮುಂದೆ ‘ಎಫ್ಐಡಿ’ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

By kannadanewsnow5723/04/2026 6:54 AM KARNATAKA 1 Min Read

ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿನ ಸಂಘರ್ಷ ಹಾಗೂ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಆಮದಿನಲ್ಲಿ ವ್ಯತ್ಯಯ ಉಂಟಾಗುವ…

BIG NEWS: ಇಂದು ಮಧ್ಯಾಹ್ನ 12 ಗಂಟೆಗೆ `ಕರ್ನಾಟಕ SSLC ಪರೀಕ್ಷೆ-1’ರ ಫಲಿತಾಂಶ ಪ್ರಕಟ: ಹಿಂದಿ ಗ್ರೇಡ್ ಇಲ್ಲ, ಅಂಕ.!

23/04/2026 6:51 AM

ರಾಜ್ಯಾದ್ಯಂತ ಇಂದಿನಿಂದ`CET’ ಪರೀಕ್ಷೆ ಆರಂಭ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ.!

23/04/2026 6:47 AM

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಸಾಗರ ಶಾಸಕ ಬೇಳೂರು: ದೆಹಲಿ ಭೇಟಿ ಸಕ್ಸಸ್; ಹೈಕಮಾಂಡ್‌ನಿಂದ ಪಾಸಿಟಿವ್ ಸಿಗ್ನಲ್!

22/04/2026 10:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.