ಲಂಡನ್: ವಯೋಸಹಜವಾಗಿ ಸೆ. 8ರಂದು ಕೊನೆಯುಸಿರೆಳೆದ ಬ್ರಿಟನ್ 2ನೇ ರಾಣಿ ಎಲಿಜಬೆತ್ ಅವರ ಅಂತ್ಯಂಸ್ಕಾರ ಲಂಡನ್ನಲ್ಲಿ ಸೋಮವಾರ ತಡರಾತ್ರಿ ನಡೆಯಿತು.
ಅಂತ್ಯಂಸ್ಕಾರದಲ್ಲಿ ಸುಮಾರು 2000 ವಿದೇಶಿ ಗಣ್ಯರು Bಆಗಿಯಾಗಿ 7ದಶಕ ಆಳಿದ ರಾಣಿಗೆ ತಮ್ಮ ಅಂತಿಮ ವಿದಾಯ ಹೇಳಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವೆಸ್ಟ್ಮಿನ್ಸ್ಟರ್ ಅಬ್ಬೆಯಲ್ಲಿ ರಾಜವಂಶಸ್ಥರು ಮತ್ತು ಜಗತ್ತಿನಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರು ಸೇರಿದಂತೆ ದುಃಖತಪ್ತರು ಉಪಸ್ಥಿತರಿದ್ದರು. ಸೋಮವಾರ ರಾಜಗೌರವಗಳೊಂದಿಗೆ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲಾಯಿತು.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು ಜಾಗತಿಕ ನಾಯಕರು ಮತ್ತು ಸುಮಾರು 2000 ಜನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ದಿವಂಗತ ರಾಣಿಯ ಪುತ್ರ ಹಾಗೂ ಬ್ರಟನ್ ರಾಜ ಚಾರ್ಲ್ಸ್ ಅಂತಿಮ ಸಂಸ್ಕಾರ ನೆರವೇರಿಸಿದರು.
BIGG NEWS : ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಇಂದು ಸಿಎಂ ಮನೆ ಮುಂದೆ ಧರಣಿ : ಕೂಡಲಸಂಗಮಶ್ರೀ
ಸ್ಕೂಟಿ ಸವಾರನನ್ನು ರಸ್ತೆಯಲ್ಲಿ ನೂರು ಮೀ.ವರೆಗೆ ಎಳೆದೊಯ್ದ SUV… ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
BIGG NEWS : ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ 134 ಜನ ಬಲಿ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ