ಸ್ಕೂಟಿ ಸವಾರನನ್ನು ರಸ್ತೆಯಲ್ಲಿ ನೂರು ಮೀ.ವರೆಗೆ ಎಳೆದೊಯ್ದ SUV… ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ದೆಹಲಿ: ದೆಹಲಿಯ ಕರೋಲ್‌ ಬಾಗ್‌ನಲ್ಲಿ ಸೋಮವಾರ ಭೀಕರ ಅಪಘಾತವೊಂದು ನಡೆದಿದೆ. ಟೊಯೊಟಾ ಫಾರ್ಚುನರ್‌ ವಾಹನವೊಂದು ನಿಂತಿದ್ದ ಹತ್ತಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರನನ್ನು ಸುಮಾರು ನೂರು ಮೀಟರ್‌ವರೆಗೆ ಎಳೆದೊಯ್ದಿದೆ. ಕರೋಲ್ ಬಾಗ್ ನ ಪದಮ್ ಸಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿದ್ದ ಸಿಸಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ, ರಸ್ತೆಯ ಅಂಚಿನಲ್ಲಿ ಮಹಿಳೆಯೊಬ್ಬರು ನಿಂತಿರುವುದನ್ನು ಕಾಣಬಹುದು. ಈ ವೇಳೆ ಏಕಾಏಕಿ ಬಂದ SUV ನಿಲ್ಲಿಸಿದ ವಾಹನಗಳನ್ನು ಢಿಕ್ಕಿ ಹೊಡೆದುಕೊಂಡು ಬಂದಿದೆ. ಇದರಲ್ಲಿ ಸ್ಕೂಟಿ … Continue reading ಸ್ಕೂಟಿ ಸವಾರನನ್ನು ರಸ್ತೆಯಲ್ಲಿ ನೂರು ಮೀ.ವರೆಗೆ ಎಳೆದೊಯ್ದ SUV… ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ