ಬೆಂಗಳೂರು: ಡಬಲ್ ಇಂಜಿನ್ ಸರ್ಕಾರ, ಡಬಲ್ ಅಭಿವೃದ್ಧಿ ಎಂದು ಬೊಬ್ಬೆ ಹೊಡೆಯುತ್ತಿದ್ದರು ಬಿಜೆಪಿ ನಾಯಕರು ( BJP Leaders ). ಆದರೆ ಇದು #TroubleEngineSarkara ವಾಗಿ ರಾಜ್ಯದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ₹3000 ಕೋಟಿಯ SDP ಅನುದಾನ ಹಂಚಿಕೆಯ ಗೊಂದಲ ಬಗೆಹರಿಸದೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ ಬಿಜೆಪಿ ಸರ್ಕಾರ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ.
ಡಬಲ್ ಇಂಜಿನ್ ಸರ್ಕಾರ, ಡಬಲ್ ಅಭಿವೃದ್ಧಿ ಎಂದು ಬೊಬ್ಬೆ ಹೊಡೆಯುತ್ತಿದ್ದರು ಬಿಜೆಪಿ ನಾಯಕರು.
ಆದರೆ ಇದು #TroubleEngineSarkara ವಾಗಿ ರಾಜ್ಯದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.
₹3000 ಕೋಟಿಯ SDP ಅನುದಾನ ಹಂಚಿಕೆಯ ಗೊಂದಲ ಬಗೆಹರಿಸದೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ @BJP4Karnataka ಸರ್ಕಾರ. pic.twitter.com/WYHqSk6kD9
— Karnataka Congress (@INCKarnataka) December 19, 2022
ಈ ಕುರಿತು ಇಂದು ಟ್ವಿಟ್ ಮಾಡಿದ್ದು, ಬೆಳಗಾವಿ ಗಡಿ ವಿವಾದ ಎಂಬುದು ಬಿಜೆಪಿ ಸರ್ಕಾರಗಳ ತ್ರಿಕೋನ ನಾಟಕ! ಮಹಾರಾಷ್ಟ್ರದ ಶ್ಯಾಡೋ ಸಿಎಂನಂತಿರುವ ಡಿಸಿಎಂ ದೇವೇಂದ್ರ ಫಡ್ನಿವಿಸ್, ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರಾಗಿದ್ದರೂ ಈ ಉದ್ಧಟತನ ನಿಯಂತ್ರಿಸಲಾಗದಿರುವುದೇಕೆ? ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರವನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಬಿಜೆಪಿ ? ಈ ನಾಟಕಕ್ಕೆ ಕೊನೆ ಎಂದು? ಎಂದು ಪ್ರಶ್ನಿಸಿದೆ.
ಬೆಳಗಾವಿ ಗಡಿ ವಿವಾದ ಎಂಬುದು ಬಿಜೆಪಿ ಸರ್ಕಾರಗಳ ತ್ರಿಕೋನ ನಾಟಕ!
ಮಹಾರಾಷ್ಟ್ರದ ಶ್ಯಾಡೋ ಸಿಎಂನಂತಿರುವ ಡಿಸಿಎಂ ದೇವೇಂದ್ರ ಫಡ್ನಿವಿಸ್ @BSBommai ಅವರಿಗೆ ಆಪ್ತರಾಗಿದ್ದರೂ ಈ ಉದ್ಧಟತನ ನಿಯಂತ್ರಿಸಲಾಗದಿರುವುದೇಕೆ?
ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರವನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ @BJP4Karnataka?
ಈ ನಾಟಕಕ್ಕೆ ಕೊನೆ ಎಂದು? pic.twitter.com/M4HjzQhiPV
— Karnataka Congress (@INCKarnataka) December 19, 2022
ನಕಲಿ ಗೋಪ್ರೇಮಿ ಸರ್ಕಾರದಲ್ಲಿ ಮನುಷ್ಯರಿಗಷ್ಟೇ ಅಲ್ಲ, ಪಶುಗಳಿಗೂ ಆಂಬುಲೆನ್ಸ್ ಸಿಗುವುದಿಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿರುವ ಪಶು ಆಂಬುಲೆನ್ಸ್ ಬಗ್ಗೆ ಸ್ವತಃ ಬಿಜೆಪಿ ಸಚಿವರೇ ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ನಾಯಕರ ಗೋಪ್ರೇಮ ಮರೆಯಾಗಿದ್ದೇಕೆ? ಗೋರಕ್ಷಣೆ ಎಂಬುದು ಬಿಜೆಪಿಗರ ಭಾಷಣಕ್ಕೆ ಮಾತ್ರ ಸೀಮಿತವೇ? ಎಂದು ಕೇಳಿದೆ.
ನಕಲಿ ಗೋಪ್ರೇಮಿ ಸರ್ಕಾರದಲ್ಲಿ ಮನುಷ್ಯರಿಗಷ್ಟೇ ಅಲ್ಲ, ಪಶುಗಳಿಗೂ ಆಂಬುಲೆನ್ಸ್ ಸಿಗುವುದಿಲ್ಲ.
ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿರುವ ಪಶು ಆಂಬುಲೆನ್ಸ್ ಬಗ್ಗೆ ಸ್ವತಃ ಬಿಜೆಪಿ ಸಚಿವರೇ ಅಸಮಾಧಾನ ಹೊಂದಿದ್ದಾರೆ.@BJP4Karnataka ನಾಯಕರ ಗೋಪ್ರೇಮ ಮರೆಯಾಗಿದ್ದೇಕೆ? ಗೋರಕ್ಷಣೆ ಎಂಬುದು ಬಿಜೆಪಿಗರ ಭಾಷಣಕ್ಕೆ ಮಾತ್ರ ಸೀಮಿತವೇ? pic.twitter.com/phaaBJbHKB
— Karnataka Congress (@INCKarnataka) December 19, 2022
ಪ್ರಾದೇಶಿಕ ಅಸಮತೋಲನ ಬಗೆಹರಿಸುವ ನಿಟ್ಟಿನಲ್ಲಿ, ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಮುಖ್ಯ ಪ್ರಣಾಳಿಕೆಯ ಜೊತೆ ಜಿಲ್ಲಾ, ಪ್ರಾಂತ್ಯವಾರು ಪ್ರಣಾಳಿಕೆಗೆ ಪ್ರಾಮುಖ್ಯತೆ ನೀಡುತ್ತಿದೆ. ಬಿಜೆಪಿ ಸರ್ಕಾರ ಒಕ್ಕಲೆಬ್ಬಿಸುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಕಾಂಗ್ರೆಸ್ನ ಅಧ್ಯತೆಯಾಗಿದೆ ಎಂದು ತಿಳಿಸಿದೆ.
ಪ್ರಾದೇಶಿಕ ಅಸಮತೋಲನ ಬಗೆಹರಿಸುವ ನಿಟ್ಟಿನಲ್ಲಿ, ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಕಾಂಗ್ರೆಸ್ ರಾಜ್ಯ ಮಟ್ಟದ ಮುಖ್ಯ ಪ್ರಣಾಳಿಕೆಯ ಜೊತೆ ಜಿಲ್ಲಾ, ಪ್ರಾಂತ್ಯವಾರು ಪ್ರಣಾಳಿಕೆಗೆ ಪ್ರಾಮುಖ್ಯತೆ ನೀಡುತ್ತಿದೆ.
ಬಿಜೆಪಿ ಸರ್ಕಾರ ಒಕ್ಕಲೆಬ್ಬಿಸುತ್ತಿರುವ
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಕಾಂಗ್ರೆಸ್ನ ಅಧ್ಯತೆಯಾಗಿದೆ. pic.twitter.com/baEfv9Mp05— Karnataka Congress (@INCKarnataka) December 19, 2022